Home > ಪ್ರಕೃತಿ > ಹೂದೋಟ …

ಹೂದೋಟ …


ವಸಂತ ಮಾಸದಲ್ಲಿ ಹೂದೋಟಕ್ಕೆ ಕಾಲಿಟ್ಟಾಗ ತುಂಬಾ ಮುದಗೊಂಡೆ… ಎಷ್ಟು ಚೆಲುವಿದೆ ಈ ಧರೆಯಲ್ಲಿ ಎಂದು ಮನದಲ್ಲಿ ನೆನೆದು ಸೌಂದರ್ಯ ಸವಿಯುತ್ತ ಈ ಕಾವ್ಯ ರಚಿಸಿದೆ…
 

ವಸಂತ ಮಾಸ ತಂದಿದೆ ಶೃಂಗಾರ ಕಾವ್ಯ ಜಗಕೆಲ್ಲ 
ಬರಸೆಳೆದು ಅಪ್ಪಿತು ನನ್ನನು ಹೂದೊಟದಿ ನಲಿಯುತಿರುವ ಹೂ ಗಳೆಲ್ಲಾ 
 
ಕಂಡಿದ್ದೆ ಕನಕ, ಮಲ್ಲಿಗೆ, ಕಮಲಾದಿ ಪುಷ್ಪಗಳನು  
ಈ ಬಾರಿ ಕಂಡೆ ಮತ್ತಷ್ಟು ಬಗೆ ಬಗೆಯ ಸುಂದರ ಚೆಲುವೆಯರನು 
ಎಂತಹ ಬಣ್ಣ, ಸ್ನಿಗ್ದ ಸೌಂದರ್ಯ, ಆಹಾ ಹೃದಯ ತುಂಬಿತು 
ಮುಗಿಯದ ಜೀವನ ಜಂಜಾಟದ ಮಧ್ಯೆ ಮನವ ತಣಿಸಿತು
 
ನಯನಕ್ಕೆ ತಂಪು ತಂದಿತು, ಮನವ ಉಲ್ಲಸಿತ ಗೊಳಿಸಿತು 
ಒಂದೊಂದು ಕುಸುಮ ಒಂದೊಂದು ಬಗೆ, ಹೂದೋಟದಲ್ಲಿ ಎಲ್ಲರ ಜೊತೆ 
ಸಾರಿ ಸಾರಿ ಹೇಳಿತು, ಸರಳ ಜೀವನ ತತ್ವವಿದು,  
ಬಣ್ಣ ಮುಖ್ಹ್ಯವಲ್ಲವೋ ತಮ್ಮ, ಅಂತರಾತ್ಮ ನಮ್ಮ 
 
ಸಾರ್ಥಕವಾಯಿತು ಜೀವನವೂ, ಬಾರದು ಪದಗಳು ಮತ್ತಷ್ಟು 
ಹೂದೊಟದ ಹಾದಿಯಲಿ ಮುನ್ನೆಡೆದೆ, ಮುತ್ತನಿಡುತ್ತ ಚೆಲುವೆಯರಿಗೆ 
ಬೀಲ್ಕೊಟ್ಟೆ ನೆಲ್ಮೆಯ ಗೆಳತಿಯರನು ಎಲ್ಲೆಲ್ಲೂ ಕಾಣ ಹತ್ತಿದೆ ಉತ್ಸಾಹವನು 
ವಿವಿಧತೆಯಲ್ಲಿ ಏಕತೆಯನು ಮೆಚ್ಚ ಹತ್ತಿದೆ ನೆನೆಸಿ ಲಕ್ಷ್ಮೀ ನಾರಾಯಣರನು

  1. No comments yet.
  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: