ಮುಖ ಪುಟ > ಜೀವನ > ಭಾವನಾ ಲಹರಿ ಏರಿ …

ಭಾವನಾ ಲಹರಿ ಏರಿ …


ಒಂದು ಸಂಜೆ … ಮನೆಗೆ ಮರಳುವ ವೇಳೆ…, ಟ್ರೈನ್ ನಲ್ಲಿ ಕೂತು ಸೂರ್ಯಾಸ್ತ ನೋಡುತ್ತಿದ್ದಾಗ ಮನದಲ್ಲಿ ಉಕ್ಕಿ ಬಂದ ರಸ ಜೀವನ ದ ಚಿತ್ರಣ …

Bhavana Lahari Yeri

ಸೂರ್ಯಾಸ್ತ ತಂದ ಜೀವನ ಚಿತ್ರಣ

 

ಭಾವನಾ ಲಹರಿ  ಏರಿ, ದಿಗಂತದೆಡೆಗೆ  ತೂರಿ  ನೋಡಿ,
ನಿಂತಾಗ  ಕಂಡಿತ್ತು  ರಮ್ಯ  ನೋಟ  …

ಜಂಜಾಟ ಇರಲಿಲ್ಲ, ಬೇಸರಕೆ  ಜಗವಲ್ಲ ,
ಜಗಳಕ್ಕಾಸ್ಪದವಿಲ್ಲ, ಹೊಸ  ಹೊಸತು  ಅಲ್ಲೆಲ್ಲ ,
ಕಾರಣವು  ಗೊತ್ತಲ್ಲ,
ಎಲ್ಲರೋಳಗೊಂದಾಗಿಹೆನಲ್ಲ, ದ್ವೈತವೆ  ಇಲ್ಲವಲ್ಲ .

ಜೀವನವು  ಸವಿಬೆಲ್ಲ, ನಿಶ್ಚಲವು  ಮನವೆಲ್ಲ,
ಎಂತ  ಆನಂದ  ಇದೆಯಲ್ಲ .
ನೂರೆಂಟು  ಯೋಚನೆಯು  ಇಲ್ಲಿಲ್ಲ ,
ಅದಕೆ  ಮನೋಹರವು  ಕ್ಷಣವೆಲ್ಲ
 
ಕೆಸರೆರಚುವ  ಆಟವಿಲ್ಲ,
ದೂಷಿಸಲು  ಸಮಯವಿಲ್ಲ,
ಹರಿದ್ವರ್ಣದ  ಪ್ರಶಾಂತತೆ  ಇದೆಯಲ್ಲ,
ಸಮನ್ವಯ  ಈಗ  ಬದುಕೆಲ್ಲ,

ಬದುಕಿ  ಬದುಕಲು  ಬಿಡಿ  ಎಂದು,
ಜಾಣರದಕೆ  ಹೇಳಿಹರಲ್ಲ …
ಲಕ್ಷ್ಮೀ  ನಾರಾಯಣರನುಮೋದಿಸಿಹರಲ್ಲ   …

Advertisements
Categories: ಜೀವನ
  1. No comments yet.
  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: