ಮುಖ ಪುಟ > ಜೀವನ, ಪ್ರಕೃತಿ > ಬಾನಂಗಳದ ಮರ …

ಬಾನಂಗಳದ ಮರ …


Banangalada Mara

ಬಾನಂಗಳಕೆ  ಬೆಳದಿರುವ  ಮರವೇ , ನಿನಗೆಷ್ಟು  ಸಂತೋಷವೇ .
ತಂಪಾದ  ಗಾಳಿಗೆ  ಮೈಯಾಡಿಸುತ್ತ, ಸುಖಿಸುವೆ  ನೀನು  ಇರುವಲ್ಲಿಯೇ .

ಸೊಂಪಾಗಿ  ಬೆಳೆದು  ಹಕ್ಕಿಗೆ  ಗೂಡಾಗಿ ,
ಕುಹೂ  ಕುಹೂ  ಇಂಚರಕೆ  ಮನಸೋಲುವೆ .
ಸೂರ್ಯನ  ರಶ್ಮಿಯ  ಹಿಡಿದು  ಬಿಗಿಯಾಗಿ ,
ಚೆಲ್ಲಾಟವಾಡಿ  ನೀ ರಮಿಸುವೆ .
ಹಾಯಾದ  ನೆಲಳನ್ನು  ನೀ  ನೀಡುವೆ .

ಮೇಲು  ಕೀಳೆನ್ನದೆ  ಬಂದ  ಜನಗಳಿಗೆ ,
ಫಲದೌತಣವ  ನೀ  ಕೊಡುವೆ,
ತಾತನಾಗಿ  ಚಿಕ್ಕ  ಮಕ್ಕಳಿಗೆ ,
ಮರಕೋತಿ  ಆಟವ  ಆಡಿಸುವೆ .
ಆನಂದವೇ  ಜೀವನ  ಎಂದು  ತೋರಿಸುವೆ .

ಚಿಗುರುವೆ  ವಸಂತದಿ , ಉದುರುವೆ  ಗ್ರೀಷ್ಮದಿ   ,
ಪರಿವರ್ತನೆ  ಜಗದ  ನಿಯಮಯೆನ್ನುವೆ ,
ಕೊರಗದಿರು  ಎಂದು  ತೂಗಿ  ಕೂಗಿ   ಹೇಳುವೆ ,
ಸಾರ್ಥಕ  ಬದುಕನ್ನು  ನೀ  ತೋರುವೆ

Advertisements
Categories: ಜೀವನ, ಪ್ರಕೃತಿ ಟ್ಯಾಗ್ ಗಳು:
  1. No comments yet.
  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: