ಮುಖ ಪುಟ > ದೈವ, kannada, kavana, kavanagalu, kavya, padya > ತುಳಸೀ ಗೀತೆ …

ತುಳಸೀ ಗೀತೆ …


ಹಿಂದೂ ಸಂಸ್ಕೃತಿಯಲ್ಲಿ ಪೂಜೆಗೆ ಪುಷ್ಪವು ಎಷ್ಟು ಮುಖ್ಯವೋ, ಅಷ್ಟೇ ಮುಖ್ಯವೂ ಪತ್ರೆಗಳು (ಎಲೆಗಳು).
ನಮ್ಮ ಸುತ್ತ ಮುತ್ತ ಬೆಳೆಯುವ ಗಿಡಗಳನ್ನು ಪೂಜ್ಯ ಭಾವದಿಂದ ನೋಡಿಕೋ ಬೇಕು ಅನ್ನುವ ಹಿರಿಯರ ದೂರದೃಷ್ಟಿ ಮೆಚ್ಚಬೇಕು.
ಶಿವನಿಗೆ ಬಿಲ್ವದಲ ಇಷ್ಟವಾದರೆ, ಶ್ರೀ ಹರಿ ಗೆ ತುಳಸಿ ಬಲು ಪ್ರಿಯ.
“ಒಲ್ಲನೋ ಹರಿ ಕೊಳ್ಳನೋ… ಎಲ್ಲ ಸಾಧನವಿದ್ದು ತುಳಸಿ ಇಲ್ಲದ ಪೂಜೆ” ಅಂತ ದಾಸರು ಹಾಡಿ ತುಳಸಿಯ ಪ್ರಾಮುಖ್ಯತೆ ತೋರಿಸಿ ಕೊಟ್ಟಿದ್ದಾರೆ.
 
ಇಂದು “ತುಳಸಿ ಹಬ್ಬ”. ತುಳಸಿ ಮಾತೆಯ ಚರಣದಲ್ಲಿ ನನ್ನ ಗೀತ ಪತ್ರೆ …
Advertisements
Categories: ದೈವ, kannada, kavana, kavanagalu, kavya, padya ಟ್ಯಾಗ್ ಗಳು:, ,
  1. savitha
    ನವೆಂಬರ್ 7, 2011 ರಲ್ಲಿ 1:16 ಅಪರಾಹ್ನ

    Keep writing badari amazing

  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: