ಮುಖ ಪುಟ > ನನ್ನ ಕವನಗಳು (Poetry), ಹೀಗೆ ಸುಮ್ಮನೆ > ಹಾಸ್ಯ: ಫಾರಿನ್ ಆಸೆಯ ಸಿದ್ದ …

ಹಾಸ್ಯ: ಫಾರಿನ್ ಆಸೆಯ ಸಿದ್ದ …


ಹಾಸ್ಯಯುಕ್ತವಾದ ಸಾಕಷ್ಟು ಕವನಗಳು ಕನ್ನಡ ದಲ್ಲಿ ಕಾಣಬಹುದು.
ಅಷ್ಟಾಗಿ ನಾನು ಇನ್ನು ಹಾಸ್ಯ ಕವಿತೆಗಳನ್ನು ಬರೆಯದಿದ್ದರೂ ಅದನ್ನು ಓದಿ, ಭಾಷೆಗೆ ನವ ರಸಗಳನ್ನು ರುಚಿಯಾಗಿ ಬಡಿಸಬಲ್ಲ ಶಕ್ತಿ ಇರುವುದನ್ನು ಕಂಡು ಚಕಿತನಾಗುತ್ತೇನೆ.
ಈ ಕವಿತೆ ನನ್ನ ಸ್ನೇಹಿತರೊಬ್ಬರಿಗೆ ಕನ್ನಡ ಸಂಘ ದ ಕಾರ್ಯಕ್ರಮಕ್ಕೆ ರಚಿಸಿ ಕೊಟ್ಟದ್ದು.

ನಮ್ಮ ನಿಮ್ಮೆಲ್ಲರ ಹಳ್ಳಿ ಹೈದ ಸಿದ್ದ ಫಾರಿನ್ ನೋಡೋ ಆಸೆ ಇಟ್ಕೊಂಡು ಫಾರಿನ್ಗೆ ಬಂದು ಪಡುವ ಪರಿ ಎಂತಹದ್ದು ಅಂತ ಕಲ್ಪಿಸಿ ಬರೆದ ಹಾಸ್ಯೋಕ್ತಿ ಈ ನನ್ನ ಪ್ರಯತ್ನ.
(ಈ ಕವನದಲ್ಲಿ ಬರುವ ಸ್ಟಾರ್ ಬಕ್ಸ್ ಒಂದು ಚಹಾ ಅಂಗಡಿ, ಕ್ವಾನ್ಟಾಸ್ ಅಂದರೆ ವಿಮಾನ, ಫಾಸ್ಟರ್ ಅಂದರೆ ಹೆಂಡ/ಬೀರ್, ಡೋ ನಟ್ ಅಂದರೆ ಒಂದು ರೀತಿಯ ಬನ್ )

ನಿಮ್ಮ ಅನಿಸಿಕೆಯನ್ನು ಈ ವೆಬ್ ಸೈಟ್ ನಲ್ಲಿ ತಿಳಿಸಿ ಅಥವಾ ಇಮೇಲ್ ಮಾಡಿ  (badarithyamagondlu@gmail.com).
ಎಂದಿನಂತೆ ನಿಮ್ಮ ಪ್ರೋತ್ಸಾಹಕ್ಕೆ ನನ್ನ ಧನ್ಯವಾದ. 

Advertisements
  1. ಆಗಷ್ಟ್ 4, 2013 ರಲ್ಲಿ 7:13 ಅಪರಾಹ್ನ

    I remember my first arrival in Brisbane. Bought the Donut thinking nammoora Uddina vade. nimma kavana bahala chennagide.

    • ಆಗಷ್ಟ್ 5, 2013 ರಲ್ಲಿ 1:18 ಅಪರಾಹ್ನ

      ಕವನ ಮೆಚ್ಚಿದ್ದಕ್ಕೆ ಧನ್ಯವಾದಗಳು ಸ್ಮಿತಾ. ಹೊಸ ಊರು, ಹೊಸತನ ತರವು ಎಡವಟ್ಟುಗಳು ಹಲವಾರು ಹಾಸ್ಯ ಕವನಗಳಾಗಬಹುದು ಅಲ್ಲವೇ!

  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: