ಪ್ರದೋಷದ ಚಂದ್ರೋದಯ …


ತ್ರಯೋದಶಿ ಅರ್ಥಾತ್ ಹದಿಮೂರನೇ ದಿನ ಚಂದಿರ ಪೌರ್ಣಿಮೆಗೆ ಬಹಳ ಹತ್ತಿರ ಇರುತ್ತಾನೆ.
ಪ್ರದೋಷ ಸಾಮಾನ್ಯ ಶಿವನಿಗೆ ಅರ್ಪಿತವಾದ ದಿನ. ಹೀಗಾಗಿ ಬಹಳಷ್ಟು ಮಂದಿ ಶಿವ ಧ್ಯಾನದಲ್ಲಿ ಮಗ್ನರಾಗಿರುತ್ತಾರೆ.
ಅಂತಹ ಒಂದು ಸಂಜೆ ಉದಯಿಸುತ್ತಿದ್ದ ಚಂದಿರನನ್ನು ಕಂಡು ಬಹಳ ಪುಳಕಗೊಂಡೆ. ಎಷ್ಟು ಮನೋಹರವಾಗಿದ್ದ ಈ ನಮ್ಮ ಚಂದಿರ.
ಆಗ ಅನಿಸಿದ್ದು, ಕಾಣುವ ಈ ನಿಸರ್ಗದ ದೇವನನ್ನು ಹೊಗಳಿ ಮೆಚ್ಚಬೇಕೆಂಬ ಅನಿಸಿಕೆ.
ಈ ಮನಸಿನ ಸ್ಥಿತಿಯಲ್ಲಿ ರಚಿನೆಗೊಂಡ ಸಾಲುಗಳು ಈ “ಪ್ರದೋಷದ ಚಂದ್ರೋದಯ …”

Pradoshada Chandrana Udaya

Advertisements
  1. No comments yet.
  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: