ನೋವು …


ಬಾಳಿನಲ್ಲಿ ಹಲವಾರು ರೀತಿಯ ನೋವು ಪ್ರತಿಯೊಬ್ಬರನ್ನು ಕಾಡುವುದಲ್ಲವೇ!
ಮೈ ಮೇಲಿನ ಗಾಯಕ್ಕಿಂತ ಮನದ ಮೇಲೆ ಆಗುವ ನೋವು ಹೆಚ್ಚುಕಾಲ ಉಳಿಯುತ್ತದೆ ಮತ್ತು ಅಷ್ಟೇ ಘಾಸಿಯೂ ಮಾಡುತ್ತದೆ.
ಜೀವನ … ಒಂದು ಕ್ಷಣ ನಿಂತು ಅವಲೋಕಿಸಿದರೆ ಬರೀ ನೋವಿನಿಂದ ತುಂಬಿದೆಯೇನೋ ಅನಿಸಿದಾಗ ಬರೆದ ನೋವಿನ ಗೀತೆ.
(ನೋವಿನ ಈ ಕವಿತೆಯನ್ನು ಹಂಚಿಕೊಂಡಿದ್ದೇನಾದರೂ ಎಲ್ಲರಿಗೂ ನೋವಿರದ ಜೀವನ ಇರಲಿ ಎಂಬುದೇ ನನ್ನ ಆಶಯ)

Mullu Mullinalu iruvudu novu

Advertisements
  1. No comments yet.
  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: