ಮುಖ ಪುಟ > ಜೀವನ, ದೈವ, ನನ್ನ ಕವನಗಳು (Poetry), kannada, kavana, kavanagalu, kavya, padya > ಶಂಕರ ಚಾಂಡಾಳ ಸಂಭಾಷಣೆ …

ಶಂಕರ ಚಾಂಡಾಳ ಸಂಭಾಷಣೆ …


ಅದ್ವೈತ ಗುರು ಶ್ರೀ ಆದಿ ಶಂಕರರ ಬಾಳಲ್ಲಿ ನಡೆದ ಕಣ್ಣು ತೆರೆಸುವ ಈ ಘಟನೆ “ಮಾನೀಶ ಪಂಚಕವೆಂಬ” ಆತ್ಮ ಭೋದಕ ಕೃತಿಗೆ ಕಾರಣ ವಾಯಿತು.
ಒಮ್ಮೆ ಕಾಶಿಯಲ್ಲಿ ಸ್ನಾನ ಮುಗಿಸಿ ಶಂಕರರು ಹಿಂತಿರುಗುತ್ತಿದ್ದಾಗ ಚಂಡಾಳ (ಕೆಳ ಜಾತಿಯ) ಅಡ್ಡ ಸಿಗುತ್ತಾನೆ.
ಆ ಕಾಲದ ಪ್ರತೀತಿಯಂತೆ ಯತಿಗಳಿಗೆ ದಾರಿ ಬಿಟ್ಟು ಕೊಡು ಎಂದು “ದೂರ ಸರಿ” ಎನ್ನುತ್ತಾರೆ.
ಆಗ ಚಂಡಾಳನು, ಯಾವುದನ್ನು ಸರಿಸಲಿ, ದೇಹವೊ, ಅಥವಾ ನನ್ನ ನಿನ್ನೊಳಗೂ ಇರುವ ಒಂದೇ ಚೈತನ್ಯವೋ ಎಂದು ಪ್ರಶ್ನಿಸುತ್ತಾನೆ.
ತಕ್ಷಣವೇ ತನ್ನ ಅಹಂಕಾರದ ಅರಿವಾಗಿ ಶ್ರೀ ಗುರುಗಳು ಅವನ ಕಾಲಿಗೆ ಎರಗಿ “ಮನೀಶ ಪಂಚಕ” ಎಂಬ ಅರಿವಿನ ಶ್ಲೋಕವನ್ನು ರಚಿಸುತ್ತಾರೆ.

ಈ ಘಟನೆ ಆಧರಿಸಿ, ಶಂಕರ ಜಯಂತಿಯ ಸುಸಂದರ್ಭದಲ್ಲಿ ಈ ಗುರು ಗೀತ ವನ್ನು ರಚಿಸಿದ್ದೀನಿ.

ShankaraChandalaSambhashane

  1. S Joshi
    ಮೇ 16, 2013 ರಲ್ಲಿ 3:38 ಅಪರಾಹ್ನ

    posted a nice and prudent story of Shri Shankaracharya and well rememebered on the occasion of “SHANKARA JAYANTHI” Thanks a lot
    for sharing Vijay & Badri.

  2. ಮೇ 29, 2013 ರಲ್ಲಿ 2:10 ಅಪರಾಹ್ನ

    ಕಣ್ತೆರೆಸುವ ಕಥೆ ಹಂಚಿಕೊಂಡಿದ್ದೀರಿ, ತುಂಬಾ ಸರಳವಾಗಿ ಎಲ್ಲರಿಗೂ ಅರ್ಥೈಸುವ ರೀತಿಯಲ್ಲಿ ಬರೆದಿದ್ದೀರಿ. ಅವರ ಬಗ್ಗೆ ಅಲ್ಪಸ್ವಲ್ಪ ತಿಳಿದಿದ್ದೆ, ಶಂಕರರ ಪೂರ್ಣ ಚರಿತೆ ಓದುವ ಆಸೆಯಾಗಿದೆ ಈಗ.ಧ್ಯಾಂಕ್ಸ್ ಬದರಿ

    • ಮೇ 30, 2013 ರಲ್ಲಿ 1:18 ಅಪರಾಹ್ನ

      ನಿಮ್ಮ ನುಡಿಗಳಿಗೆ ಧನ್ಯವಾದಗಳು ಶ್ರೀ ನಾರಾಯಣ್. ಅವರ ಬಗ್ಗೆ ಜಿ ವಿ ಅಯ್ಯರ್ ಅವರ ಚಿತ್ರವಿದೆ. ಅವರ ಜೀವನ, ಅವರ ತತ್ವ ಚೆನ್ನಾಗಿ ಚಿತ್ರಿಸಿದ್ದಾರೆ. ಸ್ವಲ್ಪ ಡಾಕ್ಯುಮೆಂಟರಿ ತರಾ ಇದೆ. ನಿಧಾನಕ್ಕೆ ನೋಡಬೇಕು. http://www.youtube.com/watch?v=aZUxmcCT4YI

  1. No trackbacks yet.

Leave a reply to Badari Narayana ಪ್ರತ್ಯುತ್ತರವನ್ನು ರದ್ದುಮಾಡಿ