ನೆನೆಯದ ಗಾಜು …


ಗಾಜಿನ ಮೇಲೆ ಬೀಳುತಿದ್ದ ಮಳೆ ಹನಿಗಳು ಗಾಜನ್ನು ನೆನೆಸಲಿಲ್ಲ. ಈ ದೃಷ್ಟಾಂತ ನೋಡುತ್ತಿದ್ದ ನನ್ನಲ್ಲಿ ಮೂಡಿದ ಆಲೋಚನೆ ಈ ಕಾವ್ಯ ರೂಪ ತಾಳಿದೆ.
ಇದು ಹೀಗೆ, ನಾನು ಬದಲಾಗುವುದಿಲ್ಲ, ಬೇರೆಯವರದೇ ಯಾವಾಗಲು ತಪ್ಪು ಅಂತ ಹಠ ಹಿಡಿದರೆ, ಜೀವನದಲಿ ನಗು ಕಡಿಮೆಯಾಗುವುದು ಅನ್ನುವ ನನ್ನ ಅನಿಸಿಕೆಗೆ ಈ ದೃಷ್ಟಾಂತದ ಕಾವ್ಯ ನನ್ನ ಒಂದು ಭಾವ ರೂಪಕ.
ಪೊರೆ ಬಂದಾಗ ಹೇಗೆ ಕಣ್ಣು ಸರಿಯಾಗಿ ಕಾಣುವುದಿಲ್ಲವೋ, ಹಾಗೆ ಅಹಂ ಭಾವದಿಂದ ಕೂಡಿದ ಹೃದಯ ಮತ್ತು ಮುಚ್ಚಿದ ಮನಸ್ಸು ಜೀವನದಲ್ಲಿ ಒಳಿತನ್ನು ತರುವುದಿಲ್ಲ ಅನ್ನುವುದು ನನ್ನ ಅಭಿಪ್ರಾಯ.


male haniyu biddu gaaju neneyalilla

 

Advertisements
 1. vidya
  ಮೇ 4, 2012 ರಲ್ಲಿ 9:32 ಅಪರಾಹ್ನ

  ellara kannu teresuva kavite. matte matte oda bekenisitu. kaavyada ondu ondu padadallu eshtu artha tumbide. Ella padya galiginta idu manasannu tumbaa natitu.

  • ಮೇ 5, 2012 ರಲ್ಲಿ 6:23 ಅಪರಾಹ್ನ

   ಧನ್ಯವಾದ ವಿದ್ಯಾ. ಮನಸಿಗೆ ನಾಟುವಷ್ಟು ಇಷ್ಟ ಆಯಿತು ಅಂತ ಕೇಳಿ ನನಗೂ ಸಂತೋಷವಾಯಿತು.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: