ಮುಖ ಪುಟ > ಜೀವನ, ದೈವ, ನನ್ನ ಕವನಗಳು (Poetry), kannada, kavana, kavanagalu, kavya, padya > ನೃಸಿಂಹ ಗೀತೆ – ದೈತ್ಯರು ಹೊಕ್ಕಿಹರು ಎನ್ನ ಮನದೊಳಗೆ

ನೃಸಿಂಹ ಗೀತೆ – ದೈತ್ಯರು ಹೊಕ್ಕಿಹರು ಎನ್ನ ಮನದೊಳಗೆ


ನರಸಿಂಹ ಜಯಂತಿಯ ಪ್ರಯುಕ್ತ ಮನಕೆ ಬಂದ ಭಕ್ತಿಯ ಚರಣಗಳು ಇವು.
ದೈತ್ಯರು ಅಹಿತ ಮಾಡುವುದಕೆ ವರ ಪಡೆದು ಜಗದ ನೆಮ್ಮದಿ ಹಾಳು ಮಾಡುವುದು ಅನೇಕ ಪುರಾಣಗಳಲ್ಲಿ ಬರುವ ಮೂಲ ವಸ್ತು.
ಯಾವ ಮಾನವ ಅಥವಾ ಪ್ರಾಣಿಯಿಂದ ಆಗಲಿ ಸಾವು ಕೂಡದು ಎಂದು ವರಪಡೆದ ರಕ್ಕಸ ಹಿರಣ್ಯ ಕಷಿಪುವನ್ನು ಸಿಂಹ ರೂಪಿ ನರನಾಗಿ ನೃಸಿಂಹ ಜಯಿಸುವುದು
ದೈತ್ಯ ಶಕ್ತಿ ಎಷ್ಟೇ ಪ್ರಬಲವಾದರು, ದಿವ್ಯ ಶಕ್ತಿಯ ಯುಕ್ತಿಯೇ ಕೊನೆಗೆ ಮೇಲುಗೈ ಸಾಧಿಸುವುದು ಎನ್ನುವುದರ ದ್ಯೋತಕ.
ಹಾಗೆಯೇ ನಮ್ಮ ಮನದಲ್ಲಿ ಬರುವ ವ್ಯಾಮೋಹ, ಅಧರ್ಮ, ಅಸತ್ಯ, ಅತೃಪ್ತಿ ಮುಂತಾದ ಅಸುರೀ ಭಾವನೆಗಳನ್ನು ದೈತ್ಯರಿಗೆ ಹೋಲಿಸಿ,
ನೃಸಿಂಹನಾಗಿ ನನ್ನ ಮನದಲ್ಲಿ ಬಂದು ಅವರನ್ನು ಸಂಹರಿಸು ಎಂದು ಬೇಡುವುದೇ ಈ ಗೀತೆಯ ತಾತ್ಪರ್ಯ.

Daityaru bandiharu enna manadolage

Advertisements
  1. Prasad
    ಜೂನ್ 14, 2013 ರಲ್ಲಿ 1:04 ಅಪರಾಹ್ನ

    ನೃಸಿಂಹ ಸ್ತುತಿ ಓದುತ್ತಿದ್ದರೆ ಮನಸ್ಸಿಗೆ ಹಿತವೆನಿಸುತ್ತದೆ.

    • ಜೂನ್ 14, 2013 ರಲ್ಲಿ 1:31 ಅಪರಾಹ್ನ

      ಧನ್ಯವಾದಗಳು ಸರ್. ನಿಮ್ಮ ಮನಕೆ ಹಿತ ತಂದಿದ್ದರೆ ಅದೇ ನನಗೆ ಧನ್ಯತೆ

  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: