ಕರುಳ ಕತ್ತರಿಸಿದಾಗ …


ಈ ಭೂಮಿಯಲ್ಲಿ ನಮ್ಮ ಅಸ್ತಿತ್ವಕ್ಕೆ ಕಾರಣರಾದ ತಾಯಿ ತಂದೆಯರು ನಮ್ಮ ಜೀವನದುದ್ದಕ್ಕೂ ನೆನೆಪಿನಲ್ಲಿ ಉಳಿಯುತ್ತಾರೆ.
ಬೇರ್ಯಾರು ಆ ಜಾಗವನ್ನು ತುಂಬಲಾರರು. ನಾವು ಹುಟ್ಟುತ್ತಾ ನೋವು ಕೊಟ್ಟರೂ,
ಮಮತೆಯಲಿ ಪೋಷಿಸುವ ತಾಯಿಗೆ ಯಾವ ಉಪಮೆ ಕೊಟ್ಟು ವರ್ಣಿಸಬೇಕೋ ತಿಳಿಯದು.
ರಾಮಾಯಣದ “ಜನನಿ ಜನ್ಮ ಭೂಮಿಶ್ಚ … ಸ್ವರ್ಗಾದಪಿ ಗರೀಯಸಿ” ಅರ್ಥಾತ್ ತಾಯಿ ಮತ್ತು ಹುಟ್ಟಿದ ಸ್ಥಳ ಸ್ವರ್ಗಕ್ಕಿಂತಲೂ ಹೆಚ್ಚು,
ಈ ನುಡಿಯು ನಮ್ಮೆಲ್ಲರ ಮನದಲ್ಲೂ ಬೇರೂರಿದೆ ಅನ್ನುವುದು ನನ್ನ ಅನಿಸಿಕೆ.

ಬದುಕಿನ ನಾನಾ ಸಂದರ್ಬಕ್ಕನುಗುಣವಾಗಿ ನಾವು ಹೆತ್ತವರ ಜೊತೆ ಇಲ್ಲದೆ ದೂರ ಇರುತ್ತೇವೆ.
ನಮ್ಮ ಆಸೆ ಆಕಾಂಕ್ಷೆಗಳ ಸಂತುಷ್ಟಿಗೆ, ವೃತ್ತಿ ಬದುಕಿನ ಹೊಂದಾಣಿಕೆಗೆ
ಅಥವಾ ನಾನಾ ಕಾರಣಗಳಿಗೆ ದೂರ ಉಳಿದು ಅವರ ಪ್ರೀತಿಯನ್ನು ಆಶಿಸುತ್ತೇವೆ
ಹೀಗೆ ವಿಧಿ ನಿಯಮಕ್ಕನುಗುಣವಾಗಿ ಸಾಕಿದವರ ಪ್ರೀತಿಯಿಂದ ದೂರ ಉಳಿದು
ಅವರನ್ನು ನೆನೆದಾಗ ಬರಬಹುದಾದ ಭಾವನೆಗಳ ಲಹರಿ ಆಧರಿಸಿ ಬರೆದೆ ಕವಿತೆಯ ಮಮತಾರ್ಪಣೆ ಇದು.

Karula kattarisuvaga novagalillamma

Advertisements
  1. ಮೇ 11, 2012 ರಲ್ಲಿ 7:29 ಅಪರಾಹ್ನ

    Kannaligalu tumbi bantu. Ammana mamate, tyaga, niswartha manobhava, taalme,…….. yaarindalu tumbalu saadhyavilla. Padya odi kannaligalu tumbi bantu.

    • ಮೇ 11, 2012 ರಲ್ಲಿ 10:42 ಅಪರಾಹ್ನ

      ನಿಜ ವಿದ್ಯಾ. ಅದಿಕ್ಕೆ ನಮ್ಮ ಸಂಸ್ಕೃತಿಯಲ್ಲಿ ಮಾತೃ ದೇವೋಭವ ಅನ್ನುವುದು.

  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: