Home > ನನ್ನ ಕವನಗಳು (Poetry), ಪ್ರೀತಿ, kannada, kavana, kavanagalu, kavya, padya > ಚುಕ್ಕಿಗಳ ನೋಡುತ್ತಾ … (ರಾಧಾ ಕೃಷ್ಣರ ಪ್ರೇಮ ಸಂವಾದ)

ಚುಕ್ಕಿಗಳ ನೋಡುತ್ತಾ … (ರಾಧಾ ಕೃಷ್ಣರ ಪ್ರೇಮ ಸಂವಾದ)


ರಾಧೆ ಕೃಷ್ಣ ರ ಜೋಡಿ ಸದಾ ಕಾಲ ನಮ್ಮನ್ನು ಮೋಡಿ ಮಾಡಿ ಪ್ರೀತಿಗೆ ಆದರ್ಶಪ್ರಾಯವಾಗಿ ಸ್ಮರಣೀಯ ಎನಿಸುವುದು.
ಈ ದಿವ್ಯ ಪ್ರೇಮಿಗಳ ಕಲ್ಪನೆಯಲ್ಲಿ ಬಂದ ಪ್ರಶ್ನಾ ಪೂರ್ವಕ ಕವನ ಇದು …

Chukkigala nodutta - Radha Krishna

  1. nalinavenkatnag@gmail.com
    October 26, 2012 at 3:48 PM

    Romantic …………

  2. ನಾಣಿ
    October 27, 2012 at 12:08 PM

    ಬರಹ ಶೈಲಿ ಸರಳ – ಸುಂದರವಾಗಿವೆ ಶ್ರೀ ಬದ್ರಿ. ತಮಗೆ ಅಭ್ಯಂತರವಿಲ್ಲದ್ದಿದ್ದರೆ ನಮ್ಮ ವೆಬ್ಸೈಟಿಗೂ ಒಂದೆರೆಡು ಕವನ,ಕಥೆ,ಆಧ್ಯಾತ್ಮ ಲೇಖನ ಬರೆಯಬಹುದು. ಚಂಪಾ ರವಿಮನೆಗೆ ಬಂದಿದ್ದಾಗ ವೆಬ್ಸೈಟ್ ಬಗ್ಗೆ ತಿಳಿಸಿದ್ದೆ, http://www.sugamakannada.com ಧನ್ಯವಾದ – ಕನಕಾಪುರ ನಾರಾಯಣ

    • October 27, 2012 at 12:55 PM

      ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು ನಾರಾಯಣ್. ಖಂಡಿತ ಸುಗಮ ಕನ್ನಡಕ್ಕೆ ನನ್ನ ಬರಹಗಳನ್ನು ಕಳಿಸುತ್ತೇನೆ.

  3. Prasad
    June 14, 2013 at 12:50 PM

    ರಾಧ ಕೃಷ್ಣರ ಪ್ರೇಮವನ್ನು ಎಷ್ಟು ಕೊಂಡಾಡಿದರೂ ಸಾಲದು. ಸುಂದ ಪದ ಲಾಲಿತ್ಯಗಳೊಂದಿಗೆ ಆ ಅಮರ ಪ್ರೇಮವನ್ನು ಸುಂದರವಾಗಿ ಬಂಧಿಸಿದ್ದೀರಿ. ನಿಮಗೆ ಶುಭವಾಗಲಿ.
    ಪ್ರಸಾದ್.

    • June 14, 2013 at 1:38 PM

      ನಿಜ, ರಾಧಾ ಕೃಷ್ಣರ ಮೋಡಿ ಎಷ್ಟೋ ರಚನೆಗಳಲ್ಲಿ ಕಾಣಬಹುದು. ನಿಮ್ಮ ಉಕ್ತಿಗೆ ನನ್ನ ನಮನ …

  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: