ಮುಖ ಪುಟ > ನನ್ನ ಕವನಗಳು (Poetry), kannada, karnataka, kavana, kavanagalu, kavya, padya > ಮನದಿಂದ ವಂದಿಸುವೆ ತಾಯಿ ಭಾರತಿಗೆ …

ಮನದಿಂದ ವಂದಿಸುವೆ ತಾಯಿ ಭಾರತಿಗೆ …


ಇದು ನನ್ನ ಐವತ್ತನೇ ಪೋಸ್ಟ್.
ಬಹಳ ಹೆಮ್ಮೆಯಿಂದ ಭಾರತ ಗಣ ರಾಜ್ಯೋತ್ಸವದ ಸಂದರ್ಭದಲ್ಲಿ ಎಲ್ಲರಿಗು ಶುಭ ಕೋರುತ್ತ ಭಾರತಿಯ ಚರಣಕ್ಕೆ ಅರ್ಪಿಸುತ್ತಿದ್ದೇನೆ.

Tayi Bharati

Advertisements
  1. ನಾಣಿ
    ಫೆಬ್ರವರಿ 7, 2013 ರಲ್ಲಿ 6:47 ಅಪರಾಹ್ನ

    ಕವಿತೆ ಚೆನ್ನಾಗಿದೆ ಬದರಿ, ಭಾರತ ಪ್ರವಾಸದ ಗಂಧ ಸೇರಿದೆ ಅನ್ನಿಸುತ್ತಿದೆ. ಆತಿಥ್ಯದ ಸವಿ ಉಂಡು ತಾಯಿಯ ಮಾನದ ಬಗ್ಗೆ
    ಜಾಗೃತಿಯ ನುಡಿಯೂ ಸೇರಿ ಒಳ್ಳೆ ಕವಿತೆ ಅನ್ನಿಸಿದೆ.

  2. ಫೆಬ್ರವರಿ 7, 2013 ರಲ್ಲಿ 7:58 ಅಪರಾಹ್ನ

    ನಾರಾಯಣ ರಿಗೆ ನಾರಾಯಣ ಪ್ರಣಾಮಗಳು.
    ನಿಮ್ಮ ವಿಮರ್ಶಾತ್ಮಕ ಪ್ರತಿಕ್ರಿಯೆಗೆ ಧನ್ಯವಾದಗಳು.
    ತನ್ನ ದೇಶದಲ್ಲೇ ಪರಕೀಯ ಅನ್ನೋ ಸ್ಥಿತಿ ನಿರ್ಮಾಣ ಆಗುತ್ತಿದೆ ಅನ್ನಿಸುತ್ತೆ ಇಂದಿನ ಸ್ಥಿತಿ ಗತಿ ನೋಡಿದಾಗ.
    ಆಂಗ್ಲರ ಆಡಳಿತಕ್ಕಿಂತ ದುರಾಡಳಿತ ಹೆಚ್ಚಾಗಿದೆ.
    ಜಾಗೃತರಾಗಬೇಕಾದ ಮತ್ತು ಜಾಗೃತಗೊಳಿಸಬೇಕಾದ ಅವಶ್ಯಕತೆ ಎಲ್ಲ ಭಾರತೀಯರ ಮೇಲಿದೆ.

  3. Prasad
    ಜೂನ್ 14, 2013 ರಲ್ಲಿ 12:45 ಅಪರಾಹ್ನ

    ಆಶಾ ಭಾವವಿರುವ ಕವಿತೆ.

    • ಜೂನ್ 14, 2013 ರಲ್ಲಿ 1:40 ಅಪರಾಹ್ನ

      ನಿಮ್ಮ ಅನಿಸಿಕೆಗೆ ಧನ್ಯವಾದಗಳು.

  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: