ಜೀವದಲಿ ಜೀವ ಹೊತ್ತು …


ಮಾತೃ ದೇವೋ ಭವ, ತಾಯಿಯೇ ಮೊದಲ ಗುರು ಎನ್ನುವ ನಮ್ಮ ಸಂಸ್ಕೃತಿಯಲ್ಲಿ ಅಮ್ಮನ ಮೇಲಿನ ರಚನೆಗಳು ನಿರಂತರ.
ವಾತ್ಸಲ್ಯಮಯಿಯಾದ ಅಮ್ಮನ ಮೇಲೊಂದು ಕವನ …

Jeevadali jeeva hottu, taayi, mother

Advertisements
 1. Ranjithaveena
  ಮಾರ್ಚ್ 9, 2013 ರಲ್ಲಿ 1:07 AM

  Channagide 🙂

 2. ಮಾರ್ಚ್ 20, 2013 ರಲ್ಲಿ 10:33 AM

  We think you ought to publish your “kavanas” in a book form so we can have the entire collection in one publication: Congratulations! on your wonderful Kannada literary skills and the imagination that goes with the writings such as yours…

  We wish you continued success!

  Subby and Seeta
  Spring, Texas, USA

  • ಮಾರ್ಚ್ 20, 2013 ರಲ್ಲಿ 6:18 ಅಪರಾಹ್ನ

   ನಿಮ್ಮ ಅಭಿಮಾನದ ಮಾತುಗಳಿಗೆ ವಂದನೆಗಳು …
   ಪುಸ್ತಕದ ಯೋಜನೆ ಮನದಲ್ಲಿದೆ. ಕೆಲಸದ ಒತ್ತಡದಿಂದ ಕಾರ್ಯಗತ ಮಾಡಲಾಗಿಲ್ಲ.
   ಪ್ರಕಟಿಸಿದಾಗ ಖಂಡಿತ ತಿಳಿಸುತ್ತೇನೆ.

   ನಿಮ್ಮ ವಿಶ್ವಾಸಿ,
   ಬದರಿ

 3. ಮೇ 12, 2013 ರಲ್ಲಿ 3:10 AM

  ಅಮ್ಮನನ್ನು ಪ್ರಕೃತಿಯಲ್ಲಿ ಕಾಣುವ ಬಗೆ ತುಂಬಾ ಇಷ್ಟವಾಯಿತು.

  • ಮೇ 12, 2013 ರಲ್ಲಿ 4:12 AM

   ಧನ್ಯವಾದಗಳು ಶ್ರೀ ನಂಜುಂಡ ರವರೆ. ಮಾತೃ ದೇವೋ ಭವ ಎಂದು ತಾಯಿಯನ್ನು ದೇವರಿಗೆ ಹೋಲಿಸಿದಾಗ, ದೇವರು ಎಲ್ಲಡೆ ಇರುವನು ಎಂದು ನಂಬಿದ ಸಂಸ್ಕೃತಿ ನಮ್ಮದು. ಹೀಗಾಗಿ ಪ್ರಕೃತಿಯ ವಿಶಾಲತೆಯ ನೆನಪಾಗಿ ಉಪಯೋಗಿಸಿದೆ …

 4. Prasad
  ಜೂನ್ 14, 2013 ರಲ್ಲಿ 12:09 ಅಪರಾಹ್ನ

  ತಾಯಿಯನ್ನು ತುಂಬಾ ಚೆನ್ನಾಗಿ ಕೊಂಡಾಡಿದ್ದೀರಿ.
  ‘ಹಗಲಿರುಳು ನನ್ನ ಸಾಕಿ ಬೆಳೆಸಿ
  ಸುಸ್ತಾಗಿದ್ದರು ನನ್ನ ಸಹಿಸಿ’
  ಇಲ್ಲಿ ‘ಸುಸ್ತಾಗಿದ್ದರು’ ಬದಲಾಗಿ ‘ದಣಿದಿದ್ದರು’
  ಎಂದು ಬರೆದಿದ್ದರೆ ಚೆನ್ನಿತ್ತು.

  • ಜೂನ್ 14, 2013 ರಲ್ಲಿ 4:30 ಅಪರಾಹ್ನ

   ಸಲಹೆಗೆ ಧನ್ಯವಾದಗಳು. ದಣಿವು – ಸೂಕ್ತ ಪದ್ಯ ಭಾಷೆಗೆ ಅನಿಸುತ್ತಿದೆ. ಸುಸ್ತು ಅನ್ನುವುದು ಸ್ವಲ್ಪ ಆಡುಭಾಷೆ.

 5. ಆಗಷ್ಟ್ 13, 2013 ರಲ್ಲಿ 1:24 ಅಪರಾಹ್ನ

  ನೂರು ದೇವರ ತೂಕ ಅವಳ ಪ್ರೇಮ.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: