ಮುಸ್ಸಂಜೆ …


ಸೂರ್ಯಾಸ್ತಮಾನ ನೋಡಲು ಸುಂದರ. ಹಾಗೆ ಆ ಸಮಯದಲ್ಲಿ ನಮಗಾಗುವ ಅನುಭವಗಳು.
ಈ ಸಂಧ್ಯಾರಾಗದ ಕವನದ ವಸ್ತು ಮುಸ್ಸಂಜೆ.
ನೀವು ಓದಿದಾಗ, ಇದು ನಿಮ್ಮ ಜೀವನದ ಯಾವುದಾದರೂ ಒಂದು ಸನ್ನಿವೇಶ ನೆನಪಿಗೆ ತರುವುದು ಎನ್ನುವ ನಂಬಿಕೆ ನನ್ನದು.
ನಿಮ್ಮ ಅನಿಸಿಕೆ ಇಲ್ಲಿ ಹಂಚಿಕೊಳ್ಳಿ ಅಥವಾ (badarithyamagondlu@gmail.com) ಗೆ ಇ-ಅಂಚೆ ಕಳಿಸಿ

 

Nodutta tilimugilu kempaagi

Advertisements
 1. ಜೂನ್ 17, 2013 ರಲ್ಲಿ 3:35 ಅಪರಾಹ್ನ

  Beautiful and Romantic!!!

 2. ಜೂನ್ 17, 2013 ರಲ್ಲಿ 5:02 ಅಪರಾಹ್ನ

  ದಿನದ ಶ್ರಮವ ನೀಗಿಸಲು, ಮುಸ್ಸಂಜೆಯು ಚಾಪೆಯ ಹಾಸಿತು -ಸಾಲು ತುಂಬಾ ಚೆನ್ನಾಗಿ ಬರೆದಿದ್ದೀರಿ. ಹುಟ್ಟಿದ ಕನಸು ಏನೋ?

  • ಜೂನ್ 17, 2013 ರಲ್ಲಿ 5:20 ಅಪರಾಹ್ನ

   ಮೆಚ್ಚುಗೆಗೆ ಧನ್ಯವಾದಗಳು ನಾರಾಯಣ್. ಕನಸು ಹುಟ್ಟಿತೆಂಬುದಷ್ಟೇ ಕವನದ ವಸ್ತು. ಏನು ಎಂಬುದು ಪ್ರಶ್ನಾರ್ಥಕವೇ ಸರಿ 🙂 ಅವರವರ ಭಾವಕ್ಕೆ ತಕ್ಕುದಾದ ಕನಸುಗಳು. ಅಲ್ಲವೇ !

 3. ಜೂನ್ 18, 2013 ರಲ್ಲಿ 12:17 AM

  ಮುಸ್ಸಂಜೆಯ ನುಡಿಗಳು ಮನವನು ತಟ್ಟಿತು,
  ಮುಸ್ಸಂಜೆಯ ಚಿತ್ರವು ಕಂಗಳ ತಣಿಸಿತು.
  ಎಲ್ಲರ ಬದುಕಿನ ಮುಸ್ಸಂಜೆಯು ಹೀಗೇ
  ಸೊಗಸಾಗಿರಬೇಕೆಂದು ಈ ಹೃದಯವು ಬಯಸಿತು.

  • ಜೂನ್ 18, 2013 ರಲ್ಲಿ 9:48 AM

   ಶ್ರೀ ಅರಳುಮಲ್ಲಿಗೆ ರವರೆ, ನಿಮ್ಮ ಕಾವ್ಯಮಯವಾದ ಅಭಿಮಾನಕ್ಕೆ ನನ್ನ ಧನ್ಯವಾದಗಳು. ನಿಮ್ಮ ಆಶಯದಂತೆ ಎಲ್ಲೆಡೆ ಸೊಗಸು ಮೂಡಲಿ.

 4. ಅನಾಮಿಕ
  ಜೂನ್ 18, 2013 ರಲ್ಲಿ 1:04 AM

  No words to express. Simply super….

  • ಜೂನ್ 18, 2013 ರಲ್ಲಿ 9:49 AM

   ನಿಮ್ಮ ಉಲ್ಲಾಸಭರಿತ ಅನಿಸಿಕೆಗೆ ಧನ್ಯವಾದಗಳು.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: