ವಾಯು ವಿಹಾರ …


ದಿನ ನಿತ್ಯದ ಶುಭಾರಂಭಕ್ಕೆ ಮುಂಜಾನೆಯ ವಾಯು ವಿಹಾರ ಉತ್ತಮ ಸಾಧನ.

ಎಷ್ಟೋ ಬಾರಿ ಪ್ರಕೃತಿಯಿಂದ ದೂರವಾಗಿ ದಿನನಿತ್ಯದ ಆಗುಹೋಗುಗಳಲ್ಲಿ ಮುಳುಗಿ ಒಂಟಿ ಎನಿಸುತ್ತಿರುತ್ತದೆ.

ಒಂದಷ್ಟು ವಾಕ್ ಮಾಡಿ ಬಂದ್ರೆ … ಆಹಾ! ಅದೆಷ್ಟು ಹಿತ. ಅಂತಹ ಸಂದರ್ಬದಲ್ಲಿ ಮೂಡಿ ಬಂದ ಒಂದು ಗೀತೆ.

ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ…

Onti Onti endu summaneke koraguviri

Advertisements
 1. ಆಗಷ್ಟ್ 8, 2013 ರಲ್ಲಿ 8:15 ಅಪರಾಹ್ನ

  ಒಳ್ಳೆಯ ಚಿತ್ರ ಆಯ್ಕೆಮಾಡಿದ್ದೀರಿ,ಸಾಲುಗಳಲ್ಲಿ ಸೊಗಸಾದ ಅರ್ಥವಿದೆ, ಕವಿತೆಯಲ್ಲಿ ಇನ್ನೂ ವಿವರಣೆ ನೀಡಬಹುದಿತ್ತೇನೋ ಅನ್ನಿಸಿತು ಅರ್ಥಾತ್ ಮತ್ತಷ್ಟು ವರ್ಣನೆ ಬೇಕಿತ್ತೇನೋ ಎಮ್ದು ನನ್ನ ಭಾವನೆ.

  • ಆಗಷ್ಟ್ 9, 2013 ರಲ್ಲಿ 3:07 ಅಪರಾಹ್ನ

   ನಿಮ್ಮ ಮೆಚ್ಚುಗೆ ಮತ್ತು ಅನಿಸಿಕೆಗೆ ಧನ್ಯವಾದಗಳು ಸರ್. ಯೋಚಿಸಿ ಬರೆದ ಕಾವ್ಯ ಇದಲ್ಲ. ದಿನನಿತ್ಯದ ವಾಕಿಂಗ್ ಮತ್ತು ಹಾಕಿರುವ ಚಿತ್ರ, ಮೇಲಿನ ಸಾಲುಗಳಿಗೆ ಪ್ರೇರಣೆ. ಹೀಗಾಗಿ ಆಳ ಇಲ್ಲ ಅನಿಸಿರಬಹುದು. ತಪ್ಪಲ್ಲ. ನಿಮ್ಮ ಅಭಿಪ್ರಾಯವನ್ನು ಸ್ವೀಕರಿಸಿ ಮುಂದಿನ ಬರವಣಿಗೆಯಲ್ಲಿ ಹೇಗೆ ಅಳವಡಿಸಬಹುದು ಎಂದು ನೋಡುತ್ತೀನಿ.

 2. ಆಗಷ್ಟ್ 15, 2013 ರಲ್ಲಿ 11:36 ಅಪರಾಹ್ನ

  ಸುಂದರವಾದ ಹೃದಯವಿದ್ದರೆ, ನೋಡುವ ನೋಟದಲ್ಲೆಲ್ಲ ಚೆಲುವು ಕಾಣುತ್ತದೆ. ಸವಿಯುವ ಮನಸ್ಸಿದ್ದರೆ ಅ ಚೆಲುವೇ ಸುಂದರ ಕಾವ್ಯವಾಗುತ್ತದೆ. ಅ ಹೃದಯ ಮತ್ತು ಮನಸ್ಸು ಎರಡನ್ನು ಧಾರಾಳವಾಗಿ ಹೊಂದಿರುವ ನಿಮ್ಮ ಕೈಗೆ ಕ್ಯಾಮರಾ ಕೂಡ ಸಿಕ್ಕಿದಾಗ ಒಂದು ಸೊಗಸಾದ ಚಿತ್ರ ಕವನ ಮೂಡುತ್ತದೆ.

  • ಆಗಷ್ಟ್ 16, 2013 ರಲ್ಲಿ 12:30 ಅಪರಾಹ್ನ

   ನಿಮ್ಮ ಅಭಿಮಾನದ ಧಾರಾಳತೆಗೆ ನನ್ನಲ್ಲಿ ಪದವಿಲ್ಲ ಸರ್. ನಿಮ್ಮ ಪ್ರೀತಿಗೆ ಶರಣು.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: