ಅಂಬಾ ಸ್ತುತಿ …


ಜಗನ್ಮಾತೆಯಾಗಿ ನಮ್ಮೆಲ್ಲರನು ಸಲಹುವ ಪಾರ್ವತಿದೇವಿಗೆ ಗೌರೀ ಹಬ್ಬದಲ್ಲಿ ನನ್ನ ಕಾವ್ಯ ಪುಷ್ಪಾರ್ಚನೆ …

Parvathiye Girijeye

Advertisements
 1. Prasad
  September 8, 2013 at 6:06 PM

  ದೇವಿ ಸ್ತುತಿ ಚೆನ್ನಿದೆ. ನಿಮಗೆ ಶುಭವಾಗಲಿ.

 2. September 9, 2013 at 3:20 PM

  ಅಂಬಾ ಸ್ತುತಿ ಹಾಡಿಕೊಂಡು ನಲಿಯುವಷ್ಟು ಸೊಗಸಾಗಿದೆ

  • September 9, 2013 at 3:24 PM

   ಬದರಿನಾಥ್ ಸರ್, ಹಾಡಿಕೊಂಡು ನಲಿಯಬಹುದು ಎಂದಿರಿ. ಆ ಇಂಪಾದ ಹಾಡು ಕೇಳಿದಷ್ಟು ಸಂತೋಷವಾಯಿತು ನಿಮ್ಮ ಅನಿಸಿಕೆ ಓದಿ. ಧನ್ಯತೆ ನನಗಾಯಿತು…

 3. September 19, 2013 at 9:21 AM

  ಮಾತೆ ಅಂಬಾಳ ಸ್ತುತಿ ಓದಲು ಭಕ್ತಿಪೂರ್ವಕವಾಗಿದೆ ಸಾರ್, ಗಿರಿ-ಗುರಿ ಪ್ರಾಸ ಒಳ್ಳೆಯಪ್ರಯೋಗವಾಗಿದೆ, ಮೂರೇ ಚರಣದಲ್ಲಿ ಆದಿಶಕ್ತಿಯನ್ನು ಬೇಡುವುದಷ್ಟೆ ಅಲ್ಲದೆ, ಅದೆಷ್ಟು ಮಹಿಮರ ನಾಮ ಅಳವಡಿಸಿದ್ದೀರಿ.ಚೆನ್ನಾಗಿದೆ ಸಾರ್ ಈ ಕವನ ನನಗೆ ತುಂಬಾ ಮೆಚ್ಚುಗೆಯಾಯ್ತು.

  • September 19, 2013 at 10:18 AM

   ಅಂಬಾ ಸ್ತುತಿ ನಿಮಗೆ ಹರ್ಷತಂದಿತೆನ್ನುವ ವಿಚಾರ ನನಗೆ ಸಂತುಷ್ಟಿ ತಂದಿತು. ನಿಮ್ಮ ಗಿರಿ ಎತ್ತರದ ಮೆಚ್ಚುಗೆಗಳಿಗೆ ನನ್ನ ಹೃದಯಾಂತರಾಳದ ವಂದನೆ.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: