ತಾಯ್ತನದ ಬಳೆ …


ಒಂದು ಪುಟ್ಟ ಮಗು, ತನ್ನ ಹಡೆದ ತಾಯಿಗೆ ಕೊಡುವ ಸಂತೋಷ ಈ ರಚನೆಯ ವಸ್ತು.

ನಿಮ್ಮ ಅನಿಸಿಕೆಗೆ ನನ್ನ ಸ್ವಾಗತವಿದೆ …

Aa divyateya tunukaagi bandihe

Advertisements
 1. Prasad
  ಸೆಪ್ಟೆಂಬರ್ 23, 2013 ರಲ್ಲಿ 1:46 ಅಪರಾಹ್ನ

  ಧನ್ಯತೆಯ ಕವಿತೆ. ಸರಳ ಸುಂದರ.

  • ಸೆಪ್ಟೆಂಬರ್ 23, 2013 ರಲ್ಲಿ 1:59 ಅಪರಾಹ್ನ

   ನಿಮ್ಮ ಕಮೆಂಟ್ ನಿಂದ ಧನ್ಯತೆ ನನ್ನಲ್ಲಾಯಿತು 🙂 ತುಂಬಾ ಥ್ಯಾಂಕ್ಸ್

 2. ಸೆಪ್ಟೆಂಬರ್ 23, 2013 ರಲ್ಲಿ 2:08 ಅಪರಾಹ್ನ

  ತಿನ್ನಲಾರದ ಹಣ್ಣಿನ ಬಣ್ಣಿಸಲು ಪದಗಳು ಸಾಲದು,ನಿಮ್ಮ ಕವಿತ್ವದಲ್ಲಿ ಚೆನ್ನಾಗಿ ಮೂಡಿಬಂದಿದೆ.ಆಗತಾನೆ ಮನೆಗೆ ಪುಟ್ಟ ಕಂದ ಬಂದವರು ವರ್ಣಿಸುವಂತಿದೆ, ಏನಾದ್ರೂ ಸುದ್ದೀ??

  • ಸೆಪ್ಟೆಂಬರ್ 23, 2013 ರಲ್ಲಿ 2:12 ಅಪರಾಹ್ನ

   ಹ ಹ ಹ … ಈ ಪ್ರಶ್ನೆ ಯಾರಿಂದಾದರೂ ಬರಬಹುದೆಂದು ನಿರೀಕ್ಷಿಸಿದ್ದೆ 🙂
   ಇದೊಂದು ಯೋಚನಾಲಹರಿಯ ಸಾಲುಗಳಷ್ಟೇ.
   ನಿಮ್ಮ ಅಭಿಮಾನಕ್ಕೆ ವಂದನೆ …

   • ಸೆಪ್ಟೆಂಬರ್ 24, 2013 ರಲ್ಲಿ 11:58 ಅಪರಾಹ್ನ

    ಎಳೆಯ ಕಂದಮ್ಮಗಳ ಒಡನಾಟದ ಸುಖ ಎಷ್ಟು ಸವಿದರೂ ಸಾಲದು. ಆ ನೋಟ, ಆ ಮಾತು, ಆ ಸ್ಪರ್ಷ, ಆ ನಗು, ಒಂದಕ್ಕಿಂತ ಒಂದು ಮುದ ನೀಡುವುದು. ಆ ಸುಖಕ್ಕಾಗಿ ಕೆಲವೊಮ್ಮೆ ನಾವು ಎಷ್ಟು ಸ್ವಾರ್ಥಿಗಳಾಗುತ್ತೇವೆಂದರೆ, ಮಕ್ಕಳು ಬೆಳೆದಂತೆ ಇನ್ನು ಆ ಸುಖ ನಮಗೆ ದೊರೆಯುವುದಿಲ್ಲವಲ್ಲ ಎಂದು ಕೊರಗುತ್ತೇವೆ.

 3. ಸೆಪ್ಟೆಂಬರ್ 23, 2013 ರಲ್ಲಿ 4:15 ಅಪರಾಹ್ನ

  ತಾಯ್ತನ ಒಂದು ಅನಿರ್ವಚನೀಯ ಬದುಕಿನ ಆಯಾಮ. ನನ್ನ ನಾದಿನಿಗೆ ಪಾಪುವಾದ ನಂತರ ಅವಳಲ್ಲಿ ಆದ ಬದಲಾವಣೆಗಳು, ಆ ನಿಖರತೆ, ವೇಗ, ಮಾತಿನಲ್ಲಿ ನಯ ನಾನು ಮರೆಯಲಾರೆ. ಒಂದು ಒಳ್ಳೆಯ ಕವನ ನಮ್ಮಲ್ಲಿ ಪುಳಕವನ್ನು ಉಂಟು ಮಾಡುತ್ತದೆ ಎಂದರೆ ಅದರಲ್ಲಿ ನಿಜವಾದ ತಾಕತ್ತಿದೆ ಅಂತಲೇ ಅರ್ಥ. ಈ ಕವನ ನನಗೆ ಪುಳಕ ತರಿಸಿತು.

  • ಸೆಪ್ಟೆಂಬರ್ 23, 2013 ರಲ್ಲಿ 4:22 ಅಪರಾಹ್ನ

   ಆ ಮುದ್ದು ಮಗುವಿನ ಇರುವಿಕೆ ಹೇಗೆ ಪುಳಕ ಹುಟ್ಟಿಸುವುದೋ ಅಂತಹ ಒಂದು ಪುಳಕದ ರಿಪ್ಲೈ ಕೊಟ್ಟಿದ್ದೀರಿ. ನಿಮಗೆ ಧನ್ಯವಾದಗಳು …

 4. ಸೆಪ್ಟೆಂಬರ್ 23, 2013 ರಲ್ಲಿ 4:32 ಅಪರಾಹ್ನ

  ತುಂಬಾ ಚೆನ್ನಾಗಿದೆ ಸರ್ ಕವಿತೆ.. ತಾಯ್ತನ ಅನುಭವವನ್ನು ಅನುಭವಿಸಿ ಬರೆದಂತ ಸಾಲುಗಲು.

  • ಸೆಪ್ಟೆಂಬರ್ 23, 2013 ರಲ್ಲಿ 4:42 ಅಪರಾಹ್ನ

   ಸುಗುಣ ರವರೆ ನಿಮ್ಮ ಮೆಚ್ಚುಗೆಗೆ ಮತ್ತು ಅನಿಸಿಕೆಗೆ ಧನ್ಯವಾದಗಳು.

 5. ಸೆಪ್ಟೆಂಬರ್ 23, 2013 ರಲ್ಲಿ 10:25 ಅಪರಾಹ್ನ

  ಪ್ರಿಯ ಬದರಿಯವರೆ, ಕವಿತೆ ಚೆನ್ನಾಗಿ ಇದೆ.
  ನನ್ನಗೆ “ಎತ್ತಿಕೊಳ್ಳಬೇಕೆಂಬ ಆ ನಿನ್ನ ಹಠ” ಕ್ಕಿಂತ “ಎತ್ತಿಕೊಳ್ಳೆಂಬ ಆ ನಿನ್ನ ಹಠ” ಸರಿ ಅನಿಸುತ್ತಿದೆ !!!

  • ಸೆಪ್ಟೆಂಬರ್ 24, 2013 ರಲ್ಲಿ 11:23 AM

   ನಮಸ್ತೆ ರಾಜೇಶ್,

   ನಿಮ್ಮ ಅನಿಸಿಕೆ ನನಗೆ ಸರಿ ಕಾಣುತ್ತಿದೆ.
   ಆ ಪ್ರಯೋಗವೂ ಹೊಂದಿಕೆ ಆಗುತ್ತದೆ.
   ಸಾಲು ಸಾಲು ಓದಿ, ನಿಮ್ಮ ಅಭಿಪ್ರಾಯ ಮುಂದಿಟ್ಟಿದ್ದಕ್ಕೆ ನನ್ನ ವಂದನೆ ಸರ್.

   • ಸೆಪ್ಟೆಂಬರ್ 24, 2013 ರಲ್ಲಿ 10:16 ಅಪರಾಹ್ನ

    ಧನ್ಯವಾದಗಳು ಬದರಿ…..

 6. ಸೆಪ್ಟೆಂಬರ್ 24, 2013 ರಲ್ಲಿ 11:59 ಅಪರಾಹ್ನ

  ಎಳೆಯ ಕಂದಮ್ಮಗಳ ಒಡನಾಟದ ಸುಖ ಎಷ್ಟು ಸವಿದರೂ ಸಾಲದು. ಆ ನೋಟ, ಆ ಮಾತು, ಆ ಸ್ಪರ್ಷ, ಆ ನಗು, ಒಂದಕ್ಕಿಂತ ಒಂದು ಮುದ ನೀಡುವುದು. ಆ ಸುಖಕ್ಕಾಗಿ ಕೆಲವೊಮ್ಮೆ ನಾವು ಎಷ್ಟು ಸ್ವಾರ್ಥಿಗಳಾಗುತ್ತೇವೆಂದರೆ, ಮಕ್ಕಳು ಬೆಳೆದಂತೆ ಇನ್ನು ಆ ಸುಖ ನಮಗೆ ದೊರೆಯುವುದಿಲ್ಲವಲ್ಲ ಎಂದು ಕೊರಗುತ್ತೇವೆ.  (ಆಗ ಮತ್ತೊಂದು ತಿನ್ನಲಾರದ ಹಣ್ಣನ್ನು ಬಯಸುವಷ್ಟು ಮನವು ಹಾತೊರೆಯುತ್ತದೆ ಮತ್ತು ಯೋಚನಾಲಹರಿಯನ್ನು ಕಾರ್ಯರೂಪಕ್ಕು ತರಬಹುದಲ್ಲವೆ ಬದರಿಯವರೆ)

  ________________________________

  • ಸೆಪ್ಟೆಂಬರ್ 25, 2013 ರಲ್ಲಿ 11:54 AM

   ಒಹ್ ! ಖಂಡಿತವಾಗಿ ಸರ್. ಯಾರು ಬೇಕಾದರೂ ತಮ್ಮ ತಮ್ಮ ಯೋಚನಾಲಹರಿಯನ್ನು ಕಾರ್ಯ ರೂಪಕ್ಕೆ ತರಬಹುದು 🙂
   ಸಾಲುಗಳನ್ನು ಓದಿ, ಭಾವಪರವಶರಾಗಿ ಉತ್ತರಿಸಿದ್ದಕ್ಕೆ ನನ್ನ ವಂದನೆ ಸರ್ …

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: