ತೃಪ್ತಿ …


ತೃಪ್ತಿಯ ವಿಷಯ ತೆಗೆದುಕೊಂಡು ಒಂದಷ್ಟು ಸಾಲುಗಳನ್ನು ಪ್ರಸ್ತುತಪಡಿಸಿದ್ದೀನಿ.

“ಅವರವರ ಭಾವಕ್ಕೆ ತೃಪ್ತಿ ನಾನಾ ತರಹ …”ಅಲ್ಲವೇ!

ಈ ರಚನೆಯಲ್ಲಿರುವ ವಸ್ತು ನಮ್ಮ ನಿಮ್ಮೆಲ್ಲರಿಗೂ ಚಿರಪರಿಚಿತವಿರುವ ವಿಷಯಗಳ ಸುತ್ತ.

Shabari enjila madida hannu

Advertisements
 1. suguna mahesh
  ಸೆಪ್ಟೆಂಬರ್ 26, 2013 ರಲ್ಲಿ 5:42 ಅಪರಾಹ್ನ

  ನಿಜ ಸರ್ ತೃಪ್ತಿ ಎನ್ನುವುದು ಇವೆಲ್ಲದರಲು ಇವೆ. ಚೆನ್ನಾಗಿ ಬರೆದಿದ್ದೀರಿ

  • ಸೆಪ್ಟೆಂಬರ್ 26, 2013 ರಲ್ಲಿ 11:19 ಅಪರಾಹ್ನ

   ನಮಸ್ತೆ ಸುಗುಣ, ಬರೆದ ಸಾಲುಗಳು ಓದುಗರಿಗೆ ಹಿಡಿಸಿದರೆ ನನಗೆ ತೃಪ್ತಿ. ಧನ್ಯವಾದಗಳು 🙂

 2. rashmi
  ಸೆಪ್ಟೆಂಬರ್ 28, 2013 ರಲ್ಲಿ 9:58 ಅಪರಾಹ್ನ

  bava sarala salugallali olleya saaravide

  • ಸೆಪ್ಟೆಂಬರ್ 29, 2013 ರಲ್ಲಿ 3:48 ಅಪರಾಹ್ನ

   ಧನ್ಯವಾದಗಳು ರಶ್ಮಿ.

 3. Ram
  ಅಕ್ಟೋಬರ್ 2, 2013 ರಲ್ಲಿ 12:51 AM

  ಕೊನೆಯ ಸಾಲ ಬಿಟ್ಟಿರೇಕೆ?
  ಕಾವ್ಯವಿದನು ಮೆಚ್ಚಿದವರು
  ದಿವ್ಯವೆಂದು ನುಡಿಯಲದುವೆ
  ಮಾಯವಾಗದಂಥ ತೃಪ್ತಿ ಹೊಂದಿ ನಲಿಯುವೆ!

  • ಅಕ್ಟೋಬರ್ 2, 2013 ರಲ್ಲಿ 9:28 AM

   ಆಹಾ! ಅದೆಷ್ಟು ಸುಂದರ ಸರ್ ನಿಮ್ಮ ಬೆನ್ನು ತಟ್ಟುವಿಕೆ. ಧನ್ಯೋಸ್ಮಿ! ಇದು ನನ್ನ ರಚನೆಗೆ ನೀವು ಕೊಟ್ಟ ತೃಪ್ತಿಕರವಾದ ಪ್ರಶಸ್ತಿ. ಸ್ವೀಕರಿಸಿದ್ದೀನಿ.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: