ಚೆಲುವೆ …


ಚೆಲುವು, ಈ ಪ್ರಯೋಗದ ಮೂಲ ಪದ.
ಮೊದಲ ಸಾಲಲ್ಲಿ ಬರುವ “ಚಿಬ್ಬಲು” ಎಂದರೆ ಬಿದಿರಿನಿಂದ ಮಾಡಿದ ತಟ್ಟೆ/ಬುಟ್ಟಿ.
ಸಾಮಾನ್ಯವಾಗಿ ಪೂಜಾ ಹೂ ಬಿಡಿಸಿ ಹಾಕಲು ಬಳಸುತ್ತಾರೆ. (ಸಿಬ್ಬಲು ಎಂದೂ ಕರೆಯುತ್ತಾರೆ)

Chibbaliyalli hoova aydu-1

Advertisements
 1. suguna mahesh
  October 1, 2013 at 4:30 PM

  ವಾ..ವಾಹ್ ಸೂಪರ್ .. ತುಂಬಾ ಚೆನ್ನಾಗಿ ಬರೆದಿದ್ದೀರಿ. ಆ ಸೌಂದರ್ಯ ವರ್ಣನೆ ಮಸ್ತ್
  ಈ ಚಿಬ್ಬಲು
  ಮಡಿಲಲಿ ಹೂವ ತುಂಬಿ
  ದೇವ ಪೂಜೆಗೋ
  ನಾಗವೇಣಿ ಮುಡಿಗೋ
  ಕಾದು ಕುಳಿತಿಹುದು..!! 🙂

  • October 2, 2013 at 9:21 AM

   ನಮಸ್ತೆ ಸುಗುಣ,

   ನಿಮ್ಮ ಮೆಚ್ಚುಗೆಯ ಮಾತು ನಾ ಹುಡುಕುತ್ತಿದ್ದ ಪದ ತೋರಿಸಿ ಕೊಟ್ಟಿತು. ಮೊದಲ ಸಾಲು ಏಕೋ ತೃಪ್ತಿಕರವಾಗಿರಲಿಲ್ಲ ನಾ ಬರೆದಾಗ.
   ನಿಮ್ಮ ಕಾಮೆಂಟ್ ನಲ್ಲಿ “ಮಡಿಲು” ಮತ್ತು “ದೇವ” ಪದ ತೆಗೆದುಕೊಂಡು ಮೊದಲೆರಡು ಸಾಲನ್ನು ಬದಲಿಸಿದ್ದೀನಿ. ನಿಮ್ಮ ಹುರಿದುಂಬಿಕೆಗೆ ಥ್ಯಾಂಕ್ಸ್,

   ನಿಮ್ಮ ವಿಶ್ವಾಸಿ,
   ಬದರಿ

 2. Prasad
  October 1, 2013 at 9:16 PM

  ಸುಂದರ ವರ್ಣನೆ ಚೆಂದದ ಕವಿತೆ

  • October 2, 2013 at 9:23 AM

   ಸರ್, ನಿಮ್ಮ ಅನಿಸಿಕೆಗೆ ಧನ್ಯವಾದಗಳು. ನಿಮ್ಮೊಡನೆ ವಿಚಾರ ಮಾಡಿದಂತೆ, “ಉಟ್ಟ” ಕ್ಕಿಂತ “ತೊಟ್ಟ ಲಂಗ ದಾವಣಿ” ಸೂಕ್ತ. ಬದಲಿಸಿದ್ದೀನಿ.

 3. October 2, 2013 at 12:25 PM

  ಹೂವಂತ ಮನಸ್ಸಿನ ಪೋರಿಯ ಅಮೋಘ ವರ್ಣನೆ.
  ಕವಿತೆ ತನ್ನ ಹೂರಣ ಮತ್ತು ಪದೇ ಪದೇ ಓದಿಸಿಕೊಂಡು – ಹೆಚ್ಚೂ ಕಡಿಮೆ ಕಂಠಸ್ಥ ಮಟ್ಟಕ್ಕೆ ಸೆಳೆದರೆ ಅದರಲ್ಲಿ ಅಂತಸತ್ವ ಇದೇ ಅಂತಲೇ ಅರ್ಥ. ಈ ಕವನ ಆ ಪಟ್ಟಿಯಲ್ಲಿ ರಾರಾಜಿಸುತ್ತದೆ. 🙂
  ಛಾಯಾಗ್ರಾಹಕ ಇಳಯರಾಜಾ ಅವರಿಗೂ ಅಭಿನಂದನೆ ತಿಳಿಸಿರಿ.

  • October 2, 2013 at 12:55 PM

   ಬದರಿನಾಥ್ ಸರ್, ನೀವು ಕೊಟ್ಟಿರೋ ಬಹು ಪರಾಕ್ ಗೆ ನನ್ನ ಅಂತಃಕರಣ ವಂದಿಸುತ್ತಿದೆ. ಧನ್ಯವಾದಗಳು.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: