ನಗುಮೊಗದ ತಾಯೇ …


ನವರಾತ್ರಿಯಲ್ಲಿ ದೇವಿಯು, ದುರ್ಗಾ ಲಕ್ಷ್ಮೀ ಸರಸ್ವತೀ ರೂಪದಲ್ಲಿ ಮನೆಗೆ ಬರುವಳೆಂದು ಪ್ರತೀತಿ. ಬಂದ ಈ ಮೂವರು ದೇವಿಯರಿಗೆ ಪದಗಳನ್ನು ನೈವೇದ್ಯವಾಗಿ ಉಣಬಡಿಸುವ ಒಂದು ಪಾಕ ಪ್ರಯತ್ನ.

Nagu mukhada taye e

ಸೂಚನೆ: ದ್ವೀತೀಯಾಕ್ಷರಕ್ಕೆ ಪ್ರಾಧಾನ್ಯತೆ ಕೊಟ್ಟಿರುವುದರಿಂದ, ಪಲ್ಲವಿಯಲ್ಲಿನ ಮೊದಲ ಸಾಲಿನ ಕೊನೆ ಅಕ್ಷರ, ಎರಡನೇ ಸಾಲಿನ ಮೊದಲೆರೆಡು ಅಕ್ಷರ ಸೇರಿ “ಎಮಗೆ” ಎಂದು ಓದಿಕೊಳ್ಳುವುದು.

Advertisements
 1. sugunamahesh
  ಅಕ್ಟೋಬರ್ 10, 2013 ರಲ್ಲಿ 5:42 ಅಪರಾಹ್ನ

  ದೇವಿ ಸ್ತುತಿ ತುಂಬಾ ಚೆನ್ನಾಗಿದೆ ಸರ್.. ನಿಜ ನಾವುಗಳೆಲ್ಲಾ ಗರ್ವಾಸುರರಾಗಿದ್ದೇವೆ ನಮ್ಮಲ್ಲಿರುವ ಅಹಂ ತೊಳೆಯಲು ಬರಬೇಕಿದೆ ದೇವತೆಗಳು

  • ಅಕ್ಟೋಬರ್ 10, 2013 ರಲ್ಲಿ 10:43 ಅಪರಾಹ್ನ

   ಎಲ್ಲರು ಸು”ಗುಣ” ವಂತರಾದರೆ ದೇವರಿಗೇನು ಕೆಲಸ. ಈ ನೆಪದಲ್ಲಾದರೂ ಬರಲಿ ಆ ದೇವ 🙂

   ನಿಮ್ಮ ಮೆಚ್ಚುಗೆಗೆ ನನ್ನ ಕೃತಜ್ಞತೆ…

 2. ಬದರಿನಾಥ ಪಳವಳ್ಳಿಯ ಕವನಗಳು
  ಅಕ್ಟೋಬರ್ 10, 2013 ರಲ್ಲಿ 8:48 ಅಪರಾಹ್ನ

  ಅತ್ಯುತ್ತಮ ಶೀರ್ಷಿಕೆ ಮತ್ತು ಹೂರಣ.

  • ಅಕ್ಟೋಬರ್ 10, 2013 ರಲ್ಲಿ 10:44 ಅಪರಾಹ್ನ

   ಧನ್ಯವಾದಗಳು ಸರ್ ನಿಮ್ಮ ಮೆಚ್ಚುಗೆಯ ಬೆನ್ನುತಟ್ಟುವಿಕೆಗೆ

 3. prashant joshi
  ಅಕ್ಟೋಬರ್ 15, 2013 ರಲ್ಲಿ 5:16 AM

  ಚೆನ್ನಾಗಿದೆ ಸರ್. ಆ ತಾಯಿಯ ಕರುಣೆ ಸದಾ ನಮ್ಮೆಲ್ಲರ ಮೇಲಿರಲಿ.

  • ಅಕ್ಟೋಬರ್ 15, 2013 ರಲ್ಲಿ 2:37 ಅಪರಾಹ್ನ

   ಪ್ರಶಾಂತ್ ಅವರಿಗೆ ಧನ್ಯವಾದಗಳು.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: