Home > ದೈವ, ನನ್ನ ಕವನಗಳು (Poetry), kannada, kavana, kavanagalu, kavya, padya > ನಗುಮೊಗದ ತಾಯೇ …

ನಗುಮೊಗದ ತಾಯೇ …


ನವರಾತ್ರಿಯಲ್ಲಿ ದೇವಿಯು, ದುರ್ಗಾ ಲಕ್ಷ್ಮೀ ಸರಸ್ವತೀ ರೂಪದಲ್ಲಿ ಮನೆಗೆ ಬರುವಳೆಂದು ಪ್ರತೀತಿ. ಬಂದ ಈ ಮೂವರು ದೇವಿಯರಿಗೆ ಪದಗಳನ್ನು ನೈವೇದ್ಯವಾಗಿ ಉಣಬಡಿಸುವ ಒಂದು ಪಾಕ ಪ್ರಯತ್ನ.

Nagu mukhada taye e

ಸೂಚನೆ: ದ್ವೀತೀಯಾಕ್ಷರಕ್ಕೆ ಪ್ರಾಧಾನ್ಯತೆ ಕೊಟ್ಟಿರುವುದರಿಂದ, ಪಲ್ಲವಿಯಲ್ಲಿನ ಮೊದಲ ಸಾಲಿನ ಕೊನೆ ಅಕ್ಷರ, ಎರಡನೇ ಸಾಲಿನ ಮೊದಲೆರೆಡು ಅಕ್ಷರ ಸೇರಿ “ಎಮಗೆ” ಎಂದು ಓದಿಕೊಳ್ಳುವುದು.

  1. sugunamahesh
    October 10, 2013 at 5:42 PM

    ದೇವಿ ಸ್ತುತಿ ತುಂಬಾ ಚೆನ್ನಾಗಿದೆ ಸರ್.. ನಿಜ ನಾವುಗಳೆಲ್ಲಾ ಗರ್ವಾಸುರರಾಗಿದ್ದೇವೆ ನಮ್ಮಲ್ಲಿರುವ ಅಹಂ ತೊಳೆಯಲು ಬರಬೇಕಿದೆ ದೇವತೆಗಳು

    • October 10, 2013 at 10:43 PM

      ಎಲ್ಲರು ಸು”ಗುಣ” ವಂತರಾದರೆ ದೇವರಿಗೇನು ಕೆಲಸ. ಈ ನೆಪದಲ್ಲಾದರೂ ಬರಲಿ ಆ ದೇವ🙂

      ನಿಮ್ಮ ಮೆಚ್ಚುಗೆಗೆ ನನ್ನ ಕೃತಜ್ಞತೆ…

  2. ಬದರಿನಾಥ ಪಳವಳ್ಳಿಯ ಕವನಗಳು
    October 10, 2013 at 8:48 PM

    ಅತ್ಯುತ್ತಮ ಶೀರ್ಷಿಕೆ ಮತ್ತು ಹೂರಣ.

    • October 10, 2013 at 10:44 PM

      ಧನ್ಯವಾದಗಳು ಸರ್ ನಿಮ್ಮ ಮೆಚ್ಚುಗೆಯ ಬೆನ್ನುತಟ್ಟುವಿಕೆಗೆ

  3. prashant joshi
    October 15, 2013 at 5:16 AM

    ಚೆನ್ನಾಗಿದೆ ಸರ್. ಆ ತಾಯಿಯ ಕರುಣೆ ಸದಾ ನಮ್ಮೆಲ್ಲರ ಮೇಲಿರಲಿ.

    • October 15, 2013 at 2:37 PM

      ಪ್ರಶಾಂತ್ ಅವರಿಗೆ ಧನ್ಯವಾದಗಳು.

  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: