ಖಾಲಿ ಮಡಕೆಯ ಜೀವನ …


ಕುಂಬಾರನು ಮಡಕೆಯನ್ನು (ಕುಂಬರ) ಮಾಡುವ ದೃಶ್ಯ ಈ ಚಿಂತನೆಗೆ ಮೂಲ.
ಹೇಗೆ ಮಣ್ಣಿನ ಮುದ್ದೆ ಮಡಕೆ ಮಾಡುವವನ ಆಣತಿಯಂತೆ ಚಕ್ರದ ಮೇಲೆ ಬಿದ್ದು ರೂಪ ಪಡೆಯುವುದೋ,
ಅದರಂತೆ ನಮ್ಮ ಜೀವನದ ಶುರು ಎನ್ನುವುದು ನನ್ನ ಮನದ ಹೋಲಿಕೆ.
ನಂತರದ ಕುಲುಮೆಯಲ್ಲಿನ ಬೆಂಕಿಗೆ ಬೆಂದು ನಂತರ ಉಪಯೋಗಕ್ಕೆ ಬಂದು, ಹಳೆಯ ಮಡಕೆ ಎಸೆಯುವಂತೆ ನಮ್ಮ ಜೀವನದ ಮುಂದಿನ ಘಟ್ಟಗಳು.
ನಿಮ್ಮ ಅಭಿಪ್ರಾಯಕ್ಕೆ ಸ್ವಾಗತ.

Khali khali madekeyante ii janma

Advertisements
 1. ಅಕ್ಟೋಬರ್ 30, 2013 ರಲ್ಲಿ 1:40 ಅಪರಾಹ್ನ

  chennagide

  • ಅಕ್ಟೋಬರ್ 30, 2013 ರಲ್ಲಿ 1:58 ಅಪರಾಹ್ನ

   ಪ್ರಶಾಂತ್ ಜೋಶಿ ಅವರಿಗೆ ಧನ್ಯವಾದಗಳು

 2. Suguna Mahesh
  ಅಕ್ಟೋಬರ್ 30, 2013 ರಲ್ಲಿ 4:57 ಅಪರಾಹ್ನ

  ಕುಂಬಾರನ ಮಡಕೆಯಂತೆಯೇ ನಮ್ಮ ಜೀವನ… ಚೆಂದದ ಸಾಲುಗಳು ಸರ್

  • ಅಕ್ಟೋಬರ್ 30, 2013 ರಲ್ಲಿ 5:09 ಅಪರಾಹ್ನ

   ಧನ್ಯವಾದಗಳು ಸುಗಣ

 3. Srinath
  ಅಕ್ಟೋಬರ್ 31, 2013 ರಲ್ಲಿ 1:48 ಅಪರಾಹ್ನ

  Tumba channagide badari…..

  • ಅಕ್ಟೋಬರ್ 31, 2013 ರಲ್ಲಿ 2:04 ಅಪರಾಹ್ನ

   ಧನ್ಯವಾದಗಳು ಶ್ರೀನಾಥ್

 4. ಅನಾಮಿಕ
  ನವೆಂಬರ್ 1, 2013 ರಲ್ಲಿ 1:52 AM

  ಎರಡನೆಯ ಅಕ್ಷರದ ಪ್ರಾಸ ಹಿಡಿದಿದ್ದೀರಿ. ಶುಭಾರಂಭವಿದು.
  ಜೀವಜಲ ಹಿಡಿಯುವುದು ಪಕ್ವಾನ್ನ ಭರಿಸುವುದು
  ಭಾವಗಳ ಭಿತ್ತಿಯಿದು ಕಲೆಬಿಂಬಧಾರ
  ಕಾಣ್ವೆ ಚೂರುಗಳಲ್ಲಿ ಸಂದ ನಾಗರಿಕತೆಯ
  ಜೀವದರ್ಪಣ ಮಡಕೆ ನಾಣಿಬದರಿ

 5. ನವೆಂಬರ್ 1, 2013 ರಲ್ಲಿ 1:50 ಅಪರಾಹ್ನ

  ಖಾಲಿ ಮಡಕೆಯ ಜೀವನ ನಮ್ಮ ಬದುಕಿಗೆ ಹೋಲಿಸಿರುವುದು ಬಹಳ ಸೂಕ್ತವಾಗಿದೆ . ಖಾಲಿ ಮಡಕೆಯನ್ನು ಒಡೆಯುವುದು ಬಹಳ ಸುಲಭ . ಹಾಗೆಯೇ ನಮ್ಮ ನಾಜೂಕಿನ ಜೀವನದಲ್ಲಿ ಒಳ್ಳೆ ಹೆಸರು ಗಳಿಸಿ .. ಮಡಕೆ ತುಂಬಿದ ತಣ್ಣನೆ ನೀರಿನ ಜೀವನ ನಡೆಸಲು ನಮ್ಮ ಪ್ರಯತ್ನ ಮುಖ್ಯ .

  • ನವೆಂಬರ್ 4, 2013 ರಲ್ಲಿ 10:21 ಅಪರಾಹ್ನ

   ನಿಮ್ಮ ಅನಿಸಿಕೆಗೆ ವಂದನೆ ಸ್ಮಿತಾ. ನಿಜ , ಇದೆ ದೃಷ್ಟಾಂತ ಬೇರೆ ಬೇರೆ ಮನಗಳಲ್ಲಿ ವಿಭಿನ್ನ ತತ್ವ ಅರಹುವುದು

 6. ನವೆಂಬರ್ 1, 2013 ರಲ್ಲಿ 2:18 ಅಪರಾಹ್ನ

  ಚೆನ್ನಾಗಿದೆ ಬದರಿ ತಮ್ಮ ಕವನ, ಮಡಕೆ ಬೆಂದಷ್ಟು ಗಟ್ಟಿ ಅಲ್ಲವೇ? ಒಡೆಯದಂತೆ ಹಿಡಿದಿದುವುದೇ ಎಲ್ಲರ ಜೀವನದ ಪಾಡು, ಮಡಕೆ ಮತ್ತೊಂದು ತರಬಹುದು ಆದರೆ ಬದುಕು? ಕವಿತ್ವದಲ್ಲೇ ವೇದಾಂತ ತಿಳಿಸಿದ್ದೀರಿ,

  • ನವೆಂಬರ್ 4, 2013 ರಲ್ಲಿ 10:23 ಅಪರಾಹ್ನ

   ಧನ್ಯವಾದಗಳು ಸರ್ ನಿಮ್ಮ ಅಭಿಪ್ರಾಯಕ್ಕೆ. ವೇದಂತದ ಉದ್ದೇಶ ಖಂಡಿತ ಇರಲಿಲ್ಲ. ಮಡಕೆಯ ರೂಪಕ ತುಂಬಾ ವಾಸ್ತವಿಕ ಅನಿಸಿ ಸಾಲುಗಳು ಹುಟ್ಟಿದ್ದು. ನಿಮ್ಮ ಮೆಚ್ಚುಗೆಗೆ ನನ್ನ ವಂದನೆ.

 7. ನವೆಂಬರ್ 4, 2013 ರಲ್ಲಿ 6:31 ಅಪರಾಹ್ನ

  Nice one like always….keep it up.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: