ಮಹಿಷ (ಎಮ್ಮೆ) ವಿವೇಕ …


ನಾವು ಎಷ್ಟೇ ಬೇಡ ಅಂದರೂ, ಕೆಲವೊಮ್ಮೆ ಆಡುವವರ ಮಾತಿಗೆ ಗುರಿಯಾಗಬೇಕಾಗುತ್ತದೆ.ಅಂತಹ ಸಮಯದಲ್ಲಿ ಮನಸ್ಸು ಗಟ್ಟಿ ಇದ್ದರೆ ಬಲು ಸೂಕ್ತ. ಆ ಸನ್ನಿವೇಶ ಕಲ್ಪಿಸಿ ಬರೆದ ಸಾಲುಗಳಿವು …

ಎಮ್ಮೆಯ ಚರ್ಮ ದಪ್ಪ ಎನ್ನುವುದು ರೂಡಿ. ಹೀಗಾಗಿ ಸುಮ್ಮ ಸುಮ್ಮನೇ ಅನ್ನುವವರ ಮಾತಿಗೆ ಬೆಲೆ ಕೊಡದೆ ಮನಸನ್ನು ಎಮ್ಮೆಯ ಚರ್ಮದ ರೀತಿ ಇರಲು ಅನುವು ಮಾಡಬೇಕಾಗಬಹುದೇನೋ ಎನ್ನುವ ಅಭಿಮತ.

Emme Charma

 

 

Advertisements
 1. ನವೆಂಬರ್ 27, 2013 ರಲ್ಲಿ 11:42 ಅಪರಾಹ್ನ

  ತುಂಬಾ ಚೆನ್ನಾಗಿದೆ ಈ ನವ್ಯಕಾವ್ಯಧಾರೆ.

  • ನವೆಂಬರ್ 30, 2013 ರಲ್ಲಿ 12:04 AM

   ನಿಮ್ಮ ಬೆನ್ನುತಟ್ಟುವಿಕೆಗೆ ಧನ್ಯವಾದಗಳು

 2. Palavalli Badarinath
  ನವೆಂಬರ್ 28, 2013 ರಲ್ಲಿ 3:11 ಅಪರಾಹ್ನ

  ನನಗೂ ಕೊಡು ಸಿವನೇ
  ಬೇಡದ ಲೋಕದ ಮಾತಿನ ಈಟಿಗೆ
  ‘ಎಮ್ಮೆ ಚರ್ಮ’!

  • ನವೆಂಬರ್ 30, 2013 ರಲ್ಲಿ 12:05 AM

   ನಿಮ್ಮ ಕಾವ್ಯಮಯ ಪ್ರತಿಕ್ರಿಯೆಗೆ ನಮನಗಳು

 3. suguna mahesh
  ನವೆಂಬರ್ 30, 2013 ರಲ್ಲಿ 6:50 ಅಪರಾಹ್ನ

  ತುಂಬಾ ಚೆನ್ನಾಗಿದೆ ಸರ್.

  • ಡಿಸೆಂಬರ್ 3, 2013 ರಲ್ಲಿ 1:28 AM

   ಸುಗುಣಾರಿಗೆ ಧನ್ಯವಾದಗಳು

 4. Prasad
  ಮೇ 8, 2014 ರಲ್ಲಿ 7:59 ಅಪರಾಹ್ನ

  ಮತ್ತೊಂದು ಅರ್ಥಪೂರ್ಣ ಕವಿತೆ ನಿಮ್ಮಿಂದ. ಅಂಕೆಯಲಿ ಹಿಡಿದಿಟ್ಟ ಒಲೆಯ ಬೆಂಕಿ ಜೀವನಕ್ಕೆ ಅಕ್ಕಿಯನ್ನು ಬೇಯಿಸಿ ಅನ್ನವನ್ನು ಕೊಡಬಲ್ಲದು. ಕಾಡಗಿಚ್ಚು ಸರ್ವನಾಶ ಮಾಡಬಹುದು. ಎರಡೂ ಬೆಂಕಿಯ ರೂಪ ಆದರೆ ಬೇರೆ ಬೇರೆ ಪರಿಣಾಮ.

  • ಮೇ 10, 2014 ರಲ್ಲಿ 2:21 ಅಪರಾಹ್ನ

   ನಿಮ್ಮ ವಿಮರ್ಶೆಗೆ ಮತ್ತು ಪ್ರೋತ್ಸಾಹಕ್ಕೆ ಧನ್ಯವಾದಗಳು

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: