ನಾರಾಯಣಾರ್ಪಣಂ …


ಈ ವರ್ಷದ ಕೊನೆಯ ದಿನವಿದು.

ಕಳೆದ ಹಲವಾರು ತಿಂಗಳುಗಳಲ್ಲಿ ನಾವುನೀವೆಲ್ಲಾ ಸಾಧನೆ ಮಾಡಿರಬಹುದು.
ಆದರೆ ಅರ್ಪಣೆ ಮನೋಭಾವದಲ್ಲಿರುವ ಸುಖ ಬೇರಾವುದೇ ಸಾಧನೆಯಿಂದ ದೊರೆಯದು ಎಂದು ನನ್ನ ನಂಬಿಕೆ.
ಜೀವನದಲ್ಲಿ ಧನ್ಯತೆ ಇರಬೇಕು ಎಂಬುದು ನಾ ಬೆಳೆದ ಪರಿಸರ ಹೇಳಿಕೊಟ್ಟ ನನ್ನ ಜೀವನದ ದೊಡ್ಡ ಪಾಠ …

ಒಂದಷ್ಟು ಪದ ಹುಡುಕಿ, ಜೋಡಿಸಿ, ಸಾಲುಗಳನ್ನು ಬರೆವ ನನ್ನನ್ನು ಗುರುತಿಸಿ,
ಪ್ರೋತ್ಸಾಹಿಸಿ, ಬೆಳೆಸಿದ ನನ್ನ ಎಲ್ಲ ಓದುಗ ಮಿತ್ರರಿಗೂ ಈ ರಚನೆ ಅರ್ಪಣೆ …

ಧನ್ಯೋಸ್ಮಿ …

dhanyateya bhaava moodiralu

Advertisements
 1. January 1, 2014 at 2:56 PM

  ಹೊಸ ವರುಷದ ಹೊಸ್ತಿಲಲಿ ಬ್ಲಾಗ್ ಪುಷ್ಕಳವಾಗಲಿ.

  ನಮ್ಮ ನಿಮ್ಮೊಳಗಿನ ನಾರಾಯಣನನ್ನು ಗುರುತಿಸಿಕೊಳ್ಳುವ ನಿಟ್ಟಿನಲ್ಲಿ ಪ್ರೇರಕ ಕವನವಿಡು ತ್ಯಾಮಾಗೋಂಡ್ಲು ಸಾರ್.

  • January 1, 2014 at 10:15 PM

   ನಿಮ್ಮ ಸದಾಶಯದ ಆಶೀರ್ವಾದಕ್ಕೆ ಧನ್ಯವಾದಗಳು ಸರ್ …

 2. January 22, 2014 at 7:14 PM

  ಬುದ್ಧನು ಮೋಕ್ಷದಾಸೆ ಕೂಡಾ ಬಿಟ್ಟಿದ್ದನಂತೆ,!! “ಸಿಕ್ಕ ಸಂತೋಷ” ಅನ್ನುವ ಸಾಲು ಓದಿದಾಗ ಡಿ ವಿ ಜಿ ಮಾತು ನೆನೆಸಿ ಕೊಟ್ರಿ – ” ಬರದಿರುವದರೆಣಿಕೆಯಲಿ ಬಂದಿಹುದ ಮರೆಯದಿರು….” ಚೆನ್ನಾಗಿದೆ, ಪ್ರಶಂಸೆಗಳು ಸಾರ್

  • January 23, 2014 at 11:49 AM

   ನಿಮ್ಮ ಅಭಿಮಾನಕ್ಕೆ ಶರಣು ಸರ್. ಸಿಕ್ಕ ಸಂತೋಷದಲ್ಲಿ ಉಸಿರಾಡಿದರೆ, ಉಸಿರು ಕಟ್ಟುವ ವಾತಾವರಣವಿರುವುದಿಲ್ಲ ಅಲ್ಲವೇ.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: