ಬೆಳಗು ಬಾ ಅಂಶುಲಾ …


ಸ್ನೇಹಿತರೊಬ್ಬರ ಮಗಳ ಹೆಸರು “ಅಂಶುಲಾ” ಎಂದು ತಿಳಿಯಿತು. ಆ ಪದ ಬಹುಶಃ ನನ್ನ ಕಿವಿಗೆ ಬಿದ್ದಿರಲಿಲ್ಲ.
ಆದರೆ, ಆ ಪದ ಕೇಳಿ ತುಂಬಾ ಸಂತೋಷವಾಯಿತು. ಅದರರ್ಥ ತಿಳಿದು ಮತ್ತಷ್ಟು ಪ್ರಭಾವಿತನಾದೆ … ಈ ಗುಂಗಿನಲ್ಲಿ ಈ ರಚನೆ.
ಅಂದಹಾಗೆ ಅಂಶುಲಾ = ಬೆಳಕು/ಬೆಳಕಿನ ಕಿರಣ. ದಿನದ ಮೊದಲ ಬೆಳಕಿನ ಕಿರಣ ಎಂದೂ ಅರ್ಥವಿದೆಯಂತೆ. (ಬಾ ಸವಿತಾ … ನೆನಪಾಯಿತೇ :))

arunodaya chaitanyava tandu-1

Advertisements
 1. ಜನವರಿ 26, 2014 ರಲ್ಲಿ 2:14 ಅಪರಾಹ್ನ

  ಚೆನ್ನಾಗಿದೆ. ಒಳ್ಳೆಯ ಧನಾತ್ಮಕ ಆಶಯವುಳ್ಳ ಕವಿತೆ.

  • ಜನವರಿ 26, 2014 ರಲ್ಲಿ 2:17 ಅಪರಾಹ್ನ

   ನಿಮ್ಮ ಅನಿಸಿಕೆ ಮತ್ತು ಹಾರೈಕೆಗೆ ನಮನವಿದೋ ಜೋಶಿಯವರೇ …

 2. Suguna Mahesh
  ಜನವರಿ 26, 2014 ರಲ್ಲಿ 5:06 ಅಪರಾಹ್ನ

  ತುಂಬಾ ಚೆನ್ನಾಗಿದೆ ಸರ್ ಕವನ. ನೀವು ಹೇಳಿದಂತೆ ಅಂಶುಲಾ ಹೆಸರು ಕೇಳಲೇ ಏನೋ ಖುಷಿ. ಅರ್ಥ ಗೊತ್ತಿರಲಿಲ್ಲ ಧನ್ಯವಾದಗಳು.

  • ಜನವರಿ 26, 2014 ರಲ್ಲಿ 5:10 ಅಪರಾಹ್ನ

   ವಾಹ್! ಅಂಶುಲಾ ಹೆಸರೇ ನಿಮಗೂ ಮೋಡಿ ಮಾಡಿತೆ!
   ರಚನೆ ಮೆಚ್ಚಿದ್ದಕ್ಕೆ ನನ್ನ ವಂದನೆಗಳು ಸುಗುಣಾರವರೇ.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: