ಹಬ್ಬದಲ್ಲಿ ಸೂತಕ …


ಹಬ್ಬದ ಸಮಯದಲ್ಲಿ ಸಂತಸ ಇರಬೇಕಾದುದು ವಾಡಿಕೆ.
ಹಲವು ಕಾರಣದಿಂದ ಮನಸ್ಥಿತಿಗಳು ಏರುಪೇರಾಗಿ ಹಬ್ಬದಲ್ಲಿ ನಗು ಇಲ್ಲವಾಗಿ ವಿಷಾದದ ಛಾಯೆ ತುಂಬಿರುವ ಸನ್ನಿವೇಶಗಳು ನಾವೆಲ್ಲ ನೋಡಿರುತ್ತೀವಿ ಅಲ್ಲವೇ?
ಅಂತಹ ಸಂದರ್ಬವೊಂದರ ಚಿತ್ರಣ ಈ ರಚನೆಯದು. (ಪದ್ಯಕ್ಕೆ ಪೂರಕವಾದ ರೇಖಾಚಿತ್ರ ರಚನೆ ಶುರುಮಾಡಿದ್ದೀನಿ, ಅನಿಸಿಕೆ ತಿಳಿಸಿ)

Habbada dindandu sutakada chaye

  1. ಜನವರಿ 31, 2014 ರಲ್ಲಿ 4:23 ಅಪರಾಹ್ನ

    ಇಂತಹ ಹಲವು ಸನ್ನಿವೇಶಗಳನ್ನು ನೋಡಿದ್ದೇನೆ. ಪೂಜೆ, ತಿಥಿ, ಹಬ್ಬ ಮತ್ತು ಮದುವೆ ಮನೆಗಳಲ್ಲಿ ಕುತ್ಸಿತ ಮನಸ್ಸುಗಳು ಸೃಷ್ಟಿಸುವ ಅವಾಂತರಗಳನ್ನು ತೀವ್ರವಾಗಿ ಖಂಡಿಸುತ್ತೇನೆ.

  1. No trackbacks yet.

ನಿಮಗೇನು ಅನಿಸಿತು ... Please Leave a Reply