ಕಷ್ಟವ ಕೊಡು …


“ಸಂಕಟ ಬಂದಾಗ ವೆಂಕಟರಮಣ …” ಎನ್ನುವುದು ಬಹಳ ಸಲೀಸಾಗಿ ಉಪಯೋಗಿಸುವ ಒಂದು ನುಡಿ.

ಸಂಕಷ್ಟಕ್ಕೆ ಬಿದ್ದಾಗ ಮಾಡುವ ಪ್ರಾರ್ಥನೆ ಸತ್ಯಕ್ಕೆ ಬಹಳ ಹತ್ತಿರವಾಗಿರುತ್ತದೆ ಎನ್ನುವುದರ ಹಿನ್ನಲೆಯಲ್ಲಿ ಬರೆದ ಒಂದು ಅರ್ಪಣಾ ಗೀತ.

Kashtava Kodu

 

 

 1. June 13, 2014 at 3:49 PM

  ಕವಿತೆಯು ಪಕ್ಕಾ ದಾಸರವಾಣಿಯಂತೆ ರೂಪಿತವಾಗಿದೆ.
  ಎಲ್ಲ ಕೊಟ್ಟಿರುವ ಸೃಷ್ಟೀಶನನ್ನು ಇನ್ನೂ ಬೇಕೆನ್ನುವ ಮನುಜ ಅತಿ ಆಶೆಗೆ ಛಡಿ ಏಟಿನಂತಹ ಕವನ.
  ||ಬದರೀಶ|| ಅಂತ ನಾಮಾಂಕಿತವನ್ನೂ ಸೇರಿಬಹುದಿತ್ತು…

  • June 13, 2014 at 4:01 PM

   ಹ ಹ ಹ … “ಬದರೀಶ” ಓದಿ ಒಮ್ಮೆ ನಕ್ಕು ಬಿಟ್ಟೆ. ಚೆನ್ನಾಗಿದೆ🙂
   ಧನ್ಯವಾದಗಳು ನಿಮ್ಮ ಅಂಕಿತಕ್ಕೆ ಬದರಿ ಸರ್.

 2. Prasad
  June 13, 2014 at 5:27 PM

  ಸುಂದರ ಕೀರ್ತನೆ. ಅರ್ಥವತ್ತಾಗಿದೆ.

  • June 13, 2014 at 5:51 PM

   ಧನ್ಯವಾದಗಳು ಸರ್. ನಿಮ್ಮ ಪ್ರೋತ್ಸಾಹದ ವರ ಪ್ರಸಾದ ಸ್ವೀಕರಿಸಿದೆ …

 3. Girish Jamadagni
  June 13, 2014 at 6:02 PM

  ಚೆನ್ನಾಗಿದೆ ಬದರಿನಾರಾಯಣ ಅವರೆ.. ಕಷ್ಟ ಕೊಟ್ಟರೂ ಅದನ್ನು ಪರಿಹರಿಸಲು ನಾರಾಯಣ ಇರುವಾಗ, ಕಷ್ಟ ಕೊಡು ಎಂದು ಕೇಳುವುದರಲ್ಲಿ ಯಾವ “ಅಪಾಯ”ವೂ ಇಲ್ಲ!

  • June 13, 2014 at 6:48 PM

   ನಿಮ್ಮೊಲವಿಗೆ ಧನ್ಯವಾದಗಳು ಗಿರೀಶ್ ರವರೆ. ನಿಜ ಆಂತರ್ಯದ ಅರಿವಿದ್ದಾಗ ಯಾವುದೂ ಕಷ್ಟವಲ್ಲ!

 4. June 13, 2014 at 9:33 PM

  ಒಳ್ಳೆಯ ಪದ್ಯ. ಆದಿಪ್ರಾಸದೊಂದಿಗೆ ಅರ್ಥಪೂರ್ಣವಾಗಿದೆ

  • June 13, 2014 at 11:41 PM

   ಧನ್ಯವಾದಗಳು ಸರ್. ನಿಮ್ಮ ಕಾಮೆಂಟಿನಿಂದ ಪದ್ಯ ಪರಿಪೂರ್ಣವಾಯಿತು …

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: