ಛತ್ರವಾಗಿರಿ …


Bogase tumbi kodiro

Advertisements
 1. ದಿವ್ಯ
  July 9, 2014 at 2:30 PM

  ತುಂಬಾ ಇಷ್ಟವಾಯಿತು ಈ ಕವನ. ಎಷ್ಟು ನಿಜ ಅಲ್ವ… ನಾವು ಬರೀ ಕಥೆ ಹೇಳುತ್ತಾ ಇರ್ತೀವಿ ಹೊರತು…ಮಾಡುವುದು ಕಡಿಮೆಯೇ… ಇನ್ನ್ನು ಮೇಲಾದರೂ ನಾನು
  ಕೃಷ್ಣನಾಗಲು ಪ್ರಯತ್ನಿಸುವೆ!

  • July 9, 2014 at 3:01 PM

   ಮೆಚ್ಚುಗೆಗೆ ಧನ್ಯವಾದಗಳು ದಿವ್ಯ. ನಾ ಹೇಳಿದ ಕೆಲವು ಪದಗಳಿಂದ ಒಬ್ಬ ಕೃಷ್ಣ ಮೂಡಿದರೂ ನಾನು ಪರಮಧನ್ಯ … 🙂

 2. Badarinath Palavalli
  July 9, 2014 at 11:41 PM

  ಭಗವಂತನ ಛಡಿ ಏಟಿನಂತಹ ಈ ವಾಕ್ಕು ತಲುಪಬೇಕಾದರ ಪೊಳ್ಳು ಮನಸುಗಳಿಗೆ ತಲುಪಿ, ತಿದ್ದುವಿಕೆ ಚಾಲ್ತಿಯಾಗಲಿ ಬೇಗನೇ!

  • July 10, 2014 at 12:00 AM

   ಬ್ಲಾಗಿಗೆ ಭೇಟಿ ಕೊಟ್ಟು, ಪದ್ಯ ಓದಿ ,ಪೋಳ್ಳಲ್ಲದ ಅರ್ಥಪೂರ್ಣ ಅನಿಸಿಕೆ ಹೇಳಿದ್ದೀರಿ. ನಿಮಗೆ ಧನ್ಯವಾದಗಳು …

 3. July 14, 2014 at 3:35 PM

  ಒಳ್ಳೆಯ ಶೀರ್ಶಿಕೆಗೆ ಸುಂದರ ಕವನ.

  • July 14, 2014 at 8:18 PM

   ಧನ್ಯವಾದಗಳು ಸರ್

   • July 16, 2014 at 4:10 PM

    ’ಶೀರ್ಷಿಕೆ’ – ಕೀಲಿಸುವಾಗ ಆದ ತಪ್ಪು ಸರಿಮಾಡಿದ್ದೇನೆ.

   • July 16, 2014 at 5:36 PM

    ಧನ್ಯವಾದಗಳು ಸರ್. ನಾನು ಶೀರ್ಷಿಕೆ ಎಂದೇ ಓದಿಕೊಂಡೆ. ಕೀಲಿಮಣೆ ತಪ್ಪುಗಳು ಸಾಕಷ್ಟು ಆಗುತ್ತವೆ. ಆದರೆ ನೀವು ಅದನ್ನು ಸರಿಮಾಡಿದ್ದು ನಿಮ್ಮ ಭಾಷಾಭಿಮಾನವನ್ನು ತೋರುತ್ತದೆ. ಮೆಚ್ಚುಗೆಗಳು 😉

 4. July 14, 2014 at 10:54 PM

  ವ್ಹಾ,,,, ಎಂಥಹ ಸಾಲುಗಳು, ಕೃಪೆ ನೀಡುವ ಕೃಷ್ಣನನ್ನು ಎಲ್ಲರೆದೆಯಲ್ಲಿ ಕಾರ್ಯರೂಪಕ್ಕಿಳಿಸುವ ನಿಮ್ಮ ಪದಗಳ ಹುನ್ನಾರ ಅರ್ಥ ಗರ್ಭಿತ

  • July 15, 2014 at 11:23 AM

   ಏನ್ ಸ್ವಾಮಿ, ಸದಾಶಯದಿಂದ ಬರೆದದ್ದಕ್ಕೆ ಹುನ್ನಾರ ಅಂದುಬಿಟ್ಟಿರಿ. 😉
   ಹುನ್ನಾರವನ್ನು ಹೊನ್ನಿನ ಹಾರ ಎಂದು ತಿಳಿದುಕೊಳ್ಳುವೆ. 🙂
   ನಿಮ್ಮ ಪ್ರೀತಿಯ ಮಾತುಗಳಿಗೆ ಧನ್ಯೋಸ್ಮಿ. ಬ್ಲಾಗ್ ಗೆ ಭೇಟಿ ಕೊಡುತ್ತಿರಿ ಎಂದು ಮನವಿ ಮಾಡುತ್ತೇನೆ.
   (ಹುನ್ನಾರ = ಕುತಂತ್ರ ಅಂತಲ್ಲವೇ, ಅದಿಕ್ಕೆ ಹಾಗೆ ಹೇಳಿದೆ ;))

   • July 15, 2014 at 1:43 PM

    ಹುನ್ನಾರ ಎಂದರೆ ತಂತ್ರ ಎನ್ನುವ ಒಳಾರ್ಥದಲ್ಲಿ ಹೇಳಿದೆ ಅಷ್ಟೇ,,,,,, ಖೇದ ಬೇಡ,,,,, ಚೆನ್ನಾಗಿದೆ ಬರಹ

   • July 15, 2014 at 2:11 PM

    ಛೆ ಛೆ … ಖಂಡಿತ ಬೇಸರವಿಲ್ಲ. ಹೀಗಾಗೆ ನಗು ಮುಖದಲ್ಲಿ ಉತ್ತರಿಸಿದ್ದು.
    ಹುನ್ನಾರ ಪದದ ಶಬ್ಧಾರ್ಥ ಹಿಡಿದು ನಾನು ಉತ್ತರಿಸಿದೆ. ನೀವು ಅದರ ಒಳಾರ್ಥ ನನಗೆ ಅರ್ಥೈಸಿದಿರಿ. 😉
    ವಿಶ್ವಾಸವಿರಲಿ …

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: