ಮುಖ ಪುಟ
> ಜೀವನ, ನನ್ನ ಕವನಗಳು (Poetry), kannada, kavana, kavanagalu, kavya, padya > ಗುರುವಿನೆಡೆಗೆ ಹೊರಡಿ …
ಗುರುವಿನೆಡೆಗೆ ಹೊರಡಿ …
Categories: ಜೀವನ, ನನ್ನ ಕವನಗಳು (Poetry), kannada, kavana, kavanagalu, kavya, padya
ಅರಿವೇ ಗುರುವು, ಗುರು, ಜ್ಞಾನದೀಕ್ಷೆ
ಗುರುವು ನಮ್ಮ ತಿದ್ದಿ ತೀಡಿ ಮೂರ್ತ ರೂಪಕೆ ತರುವ ನಿಜ ದೈವ. ತಮ್ಮ ಈ ಕವನವು ಗುರು ಪೌರ್ಣಮಿಗೆ ನನಗೆ ಪ್ರಾರ್ಥನೆಯ ಗೀತೆಯಾಯಿತು.
ಬದರಿನಾಥ್ ಅವರಿಗೆ ನನ್ನ ಧನ್ಯವಾದಗಳು. ಪ್ರಾರ್ಥನಾ ಗೀತೆ ಎಂದು ಹೇಳಿ, ಗುರುಮಹಿಮೆಯ ಚರಣವನ್ನು ಎತ್ತಿ ಹಿಡಿದಿದ್ದೀರಿ. _/\_
‘ಗುರುವಿನ ಗುಲಾಮನಾಗುವ ತನಕ ದೊರೆಯದಣ್ಣ ಮುಕುತಿ…’ ತುಂಬಾ ಸುಂದರ ಮತ್ತು ಅರ್ಥಪೂರ್ಣ ನಿಮ್ಮ ಕವಿತೆ.
ಕವಿತೆಯಲ್ಲಿ ಅರ್ಥಪೂರ್ಣತೆ ಇದೆ ಎಂದು ಬೆನ್ನು ತಟ್ಟಿದ ನಿಮ್ಮಲ್ಲಿರುವ ಆ ಗುರುತತ್ವಕ್ಕೆ ನಮಸ್ಕಾರಗಳು …
Nimma guruvina ariu unnatavagide guruvannu aritavarige gulamanguvadu sadyya glamanadavanige guru harasuttane nimma kavite arthepoorna vagide
namaskargalu
divakar konnur
ನಿಮ್ಮಂತಹ ಹಿರಿಯರ ಒಪ್ಪಿಗೆ ಪದ್ಯಕ್ಕೆ ಕಳಶವಿಟ್ಟಂತೆ. ಧನ್ಯೋಸ್ಮಿ ಅನೀಶ್ ತಾತಾ ಅವರಿಗೆ 😉