ಮೇಘ ಸಂದೇಶ …


Megha Sandesha

Advertisements
 1. Girish Jamadagni
  ಸೆಪ್ಟೆಂಬರ್ 18, 2014 ರಲ್ಲಿ 3:09 ಅಪರಾಹ್ನ

  ಚೆನ್ನಾಗಿದೆ! ಒಂದೆರಡು ಸಲಹೆಗಳು..

  ೧) ಮಾಗುವೆಯಾಗ ಪದ ಪ್ರಯೋಗವನ್ನು ಮತ್ತೊಮ್ಮೆ ಅವಲೋಕಿಸಿ
  ೨) “ಈ ದೂತನಾದ ಮೇಘಕೆ ಈಗ ನನ್ನ…..” ಅನ್ನುವ ಕೊನೆಯ ಸಾಲನ್ನು “ದೂತನಾದ ಈ ಮೇಘಕೆ ನನ್ನ….. ” ಎಂದು ಬದಲಾಯಿಸಿದರೆ ಚೆನ್ನವೇ ಎಂದು ಅವಲೋಕಿಸಿ

  ಹೀಗೆ ಬರೆಯುತ್ತಿರಿ – ಗಿರೀಶ್ ಜಮದಗ್ನಿ

  • ಸೆಪ್ಟೆಂಬರ್ 18, 2014 ರಲ್ಲಿ 5:17 ಅಪರಾಹ್ನ

   ಗಿರೀಶ್ ಅವರಿಗೆ ನಮಸ್ತೆ, ನನ್ನ ಪದ್ಯಕ್ಕೆ ಮೆಚ್ಚುಗೆ ಸೂಚಿಸಿ, ಸಲಹೆ ಕೊಟ್ಟಿದ್ದು ನನಗೆ ಸಂತಸ ತಂದಿತು.
   ೧) ಮಾಗುವೆ(ಎ)+ಆಗ = ಮಾಗುವೆ(ಯಾ)ಗ. ಇದನ್ನು ಆಗಮ ಸಂಧಿ ಎಂದು ಅರಿತಿರುವೆ. (ಬರೆಯುವಾಗ ಖಂಡಿತ ಈ ವ್ಯಾಕರಣದ ವಿಷಯ ನನ್ನ ಮನದಲ್ಲಿರಲಿಲ್ಲ 😉 ನೀವು ಪ್ರಶ್ನಿಸಿದ ಮೇಲೆ, ಆಗಮ ಆಗಬಹುದು ಎಂದು ಅನಿಸಿತು). ಇದು ಆಗಮ ಸಂಧಿ ಆಗುವುದಿಲ್ಲವೆಂದರೆ ತಿಳಿಸಿ.

   ೨) ದ್ವಿತೀಯಾಕ್ಷರ ಪ್ರಾಸಕ್ಕಾಗಿ ಹಾಗೆ ಉಪಯೋಗಿಸಿರುವೆಯಷ್ಟೇ. ನಿಮ್ಮ ಸಲಹೆಯೂ ಚೆನ್ನಾಗಿದೆ.

   ನನ್ನ ಪದ್ಯವನ್ನು ಓದಿ, ನಿಮ್ಮ ಮೆಚ್ಚುಗೆ ಮತ್ತು ಸಲಹೆ ಕೊಟ್ಟಿದ್ದೀರಿ. ತಪ್ಪಿರುವ ಕಡೆ ಹೀಗೆ ತಿದ್ದುತ್ತಾ ಪ್ರೋತ್ಸಾಹಿಸಿ.

 2. ಸೆಪ್ಟೆಂಬರ್ 18, 2014 ರಲ್ಲಿ 11:37 ಅಪರಾಹ್ನ

  ಬದರಿಯವರೆ, ಅನುಪಮ ಮೇಘ ಸಂದೇಶ.ಕಳುಹಿಸಿದ್ದೀರ. ಬಲು ಅರ್ಥಪೂರ್ಣವಾಗಿದೆ. ನಾಗಶೈಲ.

  • ಸೆಪ್ಟೆಂಬರ್ 19, 2014 ರಲ್ಲಿ 9:00 AM

   ಅನುಪಮವೆನ್ನುತ್ತಾ ಕೃತಿಗೆ ಅರ್ಥ ತುಂಬಿದ್ದೀರಿ. ನಿಮ್ಮ ಅಭಿಮಾನಕ್ಕೆ ಧನ್ಯವಾದಗಳು.

 3. ಸೆಪ್ಟೆಂಬರ್ 18, 2014 ರಲ್ಲಿ 11:47 ಅಪರಾಹ್ನ

  ಅರ್ಥಪೂರ್ಣ. ತುಂಬಾ ಚೆನ್ನಾಗಿದೆ. ಹೀಗೆಯೇ ಬರೆಯುತ್ತಿರಿ.

  • ಸೆಪ್ಟೆಂಬರ್ 19, 2014 ರಲ್ಲಿ 9:01 AM

   ಸರ್, ಈ ರಚನೆಗೆ ನಿಮ್ಮ ಮಾರ್ಕ್ಸ್ ಕೊಟ್ಟು ಪಾಸ್ ಮಾಡಿದ್ದೀರಿ. ಧನ್ಯೋಸ್ಮಿ 🙂

 4. Badarinath Palavalli
  ಸೆಪ್ಟೆಂಬರ್ 19, 2014 ರಲ್ಲಿ 7:27 ಅಪರಾಹ್ನ

  ಮೇಘ ಸಂದೇಶ ಬಲು ಇಷ್ಟವಾಯಿತು.

  • ಸೆಪ್ಟೆಂಬರ್ 19, 2014 ರಲ್ಲಿ 9:43 ಅಪರಾಹ್ನ

   ಧನ್ಯವಾದಗಳು ಸರ್.

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: