ಕನ್ನಡವ ಬಿತ್ತು …


Kannada tingala angala bandide

Advertisements
  1. ನವೆಂಬರ್ 1, 2014 ರಲ್ಲಿ 11:25 ಅಪರಾಹ್ನ

    ಕನ್ನಡ ಲಾಲಿತ್ಯದ ಸೊಬಗ ಬೆಳೆ ನಿಮ್ಮ ಲೇಖನಿಯ ಕೃಷಿಕೊಟ್ಟಿದೆ… ನಿಮ್ಮ ಆಶಯದಂತೆ ಭಾಷೆ ಬೆಳೆಯಲಿ ಎಂದು ಹಾರೈಸೋಣ.

    • ನವೆಂಬರ್ 2, 2014 ರಲ್ಲಿ 11:44 AM

      ಪದ್ಯ ಓದಿ ಬೆನ್ನು ತಟ್ಟಿದ್ದಕ್ಕೆ ಬಹಳ ಸಂತೋಷವಾಯಿತು ಸರ್.
      ಎಲ್ಲರೂ ನಮ್ಮ ನುಡಿಯನ್ನು ಬಳಸಿ ಬೆಳಸೋಣ. ನಿಮ್ಮ ಆಶಯಕ್ಕೆ ಸಹಮತವಿದೆ

  2. Badarinath Palavalli
    ನವೆಂಬರ್ 2, 2014 ರಲ್ಲಿ 7:42 ಅಪರಾಹ್ನ

    ಕವಿ ಆಶಯದಂತೆ ನಾನಂತೂ ವರ್ಷವಿಡೀ ಬ್ಲಾಗಂಗಳದ ಕನ್ನಡ ಕೃಷಿಕ.

    • ನವೆಂಬರ್ 2, 2014 ರಲ್ಲಿ 9:46 ಅಪರಾಹ್ನ

      ಸರ್, ನೀವು ಬ್ಲಾಗ್ ಲೋಕದ ಮಾರ್ಗದರ್ಶಕರು ಎಂದರೆ ತಪ್ಪಾಗಲಾರದು. ನಿಮ್ಮ ಕಾಮೆಂಟ್ ವೃಷ್ಟಿಯಿಂದ ನಮ್ಮಂತ ಸಣ್ಣ ಪದ ರೈತರು ಉತ್ತೇಜಿತರಾಗುತ್ತಿದ್ದೀವಿ. 🙂 ಧನ್ಯವಾದಗಳು ಸರ್

      • Badarinath Palavalli
        ನವೆಂಬರ್ 3, 2014 ರಲ್ಲಿ 9:52 ಅಪರಾಹ್ನ

        ನಾನು ಬಿಂದು, ನೀವು ಬಿಂದು ಸೇರಿ ಹರಿದರೆ ಅದೇ ಕನ್ನಡ ಬ್ಲಾಗ್ ಕಾವೇರಿ.

      • ನವೆಂಬರ್ 4, 2014 ರಲ್ಲಿ 11:47 AM

        ಆಹಾ! ಎಂತಹ ಮನ”ತಣಿ”ಸುವ ಮಾತು. ಧನ್ಯೋಸ್ಮಿ !

  1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out / Change )

Twitter picture

You are commenting using your Twitter account. Log Out / Change )

Facebook photo

You are commenting using your Facebook account. Log Out / Change )

Google+ photo

You are commenting using your Google+ account. Log Out / Change )

Connecting to %s

%d bloggers like this: