ತಾಳ್ಮೆ …


nidhaanisu

Advertisements
 1. Prasad
  ಫೆಬ್ರವರಿ 20, 2015 ರಲ್ಲಿ 11:32 AM

  ‘ಬಾಯನು ತೆರೆಯದೆ ನಿಲಿಸುವ ಜಾಣ್ಮೆಯು ಒಲವಿನ ಬದುಕನು ನೀಡುವುದು’ ಉತ್ತಮ ಸಾಲುಗಳು. ಇದನ್ನು ನಾವು ಇದನ್ನು ಜೀವನದಲ್ಲಿ ಅಳವಡಿಸಿಕೊಳ್ಳುವ ಜಾಣ್ಮೆ ಅವಶ್ಯಕತೆ ಇದೆ.
  ನಿಮ್ಮ ಕವಿತೆ ಅತಿ ಉತ್ತಮವಾದದ್ದು, ಇದರಲ್ಲಿ ಉತ್ಪ್ರೇಕ್ಷೆ ಇಲ್ಲ.
  ಪ್ರಸಾದ್.

  • ಫೆಬ್ರವರಿ 20, 2015 ರಲ್ಲಿ 11:38 AM

   ಹಿರಿಯರಾದ ನಿಮ್ಮ ಸುಚಿತ್ತದಿಂದ ಬಂದ ಮಾತುಗಳಿಗೆ ಧನ್ಯವಾದಗಳು ಸರ್.

 2. aralumalligepaapu
  ಫೆಬ್ರವರಿ 20, 2015 ರಲ್ಲಿ 9:19 ಅಪರಾಹ್ನ

  ಉತ್ತಮ ಕವನ, ಸೊಗಸಾದ ಪದ ಜೋಡಣೆ, ಅಳವಡಿಸಿಕೊಳ್ಳಲು ಕಷ್ಟಸಾಧ್ಯವೇ! ಇದ್ದುದರಲ್ಲಿ ಮೌನವೊಂದೇ ಮಾರ್ಗ.

  • ಫೆಬ್ರವರಿ 21, 2015 ರಲ್ಲಿ 1:10 AM

   ನಾಗಶೈಲರವರಿಗೆ ಧನ್ಯವಾದಗಳು. ಉತ್ತಮ ಮತ್ತು ಸೊಗಸು ಎಂಬ ನಿಮ್ಮ ಹೇಳಿಕೆಯಿಂದ ಧನ್ಯತೆ ಮೂಡಿ ಬಂತು.

 3. Badarinath Palavalli
  ಫೆಬ್ರವರಿ 21, 2015 ರಲ್ಲಿ 2:13 ಅಪರಾಹ್ನ

  ಬರೆವ ‘ಬದರಿ’ಗೆ ತಾಳ್ಮೆ
  ಓದುವ ‘ಬದರಿ’ಗೆ ಇಲ್ಲರೀ!

  ನನ್ನಂತಹ ತಾಳ್ಮೆಗೇಡಿಗೆ ಪಾಠದಮತಿದೆ ಕವನ.

  • ಫೆಬ್ರವರಿ 21, 2015 ರಲ್ಲಿ 3:10 ಅಪರಾಹ್ನ

   ಬರೆವ ಬದರಿಯು “ಅವನ”ಲ್ಲವೇ,ನಾವೆಲ್ಲರೂ ನಡೆವ ಬದರಿಗಳಷ್ಟೇ. ಅನಿಸಿಕೆಗೆ ಧನ್ಯವಾದಗಳು 🙂

 1. No trackbacks yet.

ನಿಮಗೇನು ಅನಿಸಿತು ... Please Leave a Reply

Fill in your details below or click an icon to log in:

WordPress.com Logo

You are commenting using your WordPress.com account. Log Out /  Change )

Google+ photo

You are commenting using your Google+ account. Log Out /  Change )

Twitter picture

You are commenting using your Twitter account. Log Out /  Change )

Facebook photo

You are commenting using your Facebook account. Log Out /  Change )

w

Connecting to %s

%d bloggers like this: