Archive

Posts Tagged ‘ಕನ್ನಡ’

ಕನ್ನಡದ ಅನ್ನ …


kannada-chinnave-adu-sariyanna

ಕನ್ನಡದ ಚಿಲುಮೆ …

ನವೆಂಬರ್ 10, 2014 4 comments

nanna maatu nanni maatu

ಕನ್ನಡವ ಬಿತ್ತು …

ನವೆಂಬರ್ 1, 2014 6 comments

Kannada tingala angala bandide

ವಾಯು ವಿಹಾರ …

ಆಗಷ್ಟ್ 8, 2013 4 comments

ದಿನ ನಿತ್ಯದ ಶುಭಾರಂಭಕ್ಕೆ ಮುಂಜಾನೆಯ ವಾಯು ವಿಹಾರ ಉತ್ತಮ ಸಾಧನ.

ಎಷ್ಟೋ ಬಾರಿ ಪ್ರಕೃತಿಯಿಂದ ದೂರವಾಗಿ ದಿನನಿತ್ಯದ ಆಗುಹೋಗುಗಳಲ್ಲಿ ಮುಳುಗಿ ಒಂಟಿ ಎನಿಸುತ್ತಿರುತ್ತದೆ.

ಒಂದಷ್ಟು ವಾಕ್ ಮಾಡಿ ಬಂದ್ರೆ … ಆಹಾ! ಅದೆಷ್ಟು ಹಿತ. ಅಂತಹ ಸಂದರ್ಬದಲ್ಲಿ ಮೂಡಿ ಬಂದ ಒಂದು ಗೀತೆ.

ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳಿ…

Onti Onti endu summaneke koraguviri

ಯಾಕಯ್ಯ ಮುನಿದಳು ನಿನ್ನ ಸತಿ ಕೇದಾರ !

ಜುಲೈ 23, 2013 12 comments

ತಿಂಗಳ ಕೆಳಗೆ (ಜೂನ್ ೨೦೧೩) ಪವಿತ್ರ ಯಾತ್ರಾಧಾಮವಾದ ಶ್ರೀ ಕೇದಾರನಾಥದಲ್ಲಿ ಪ್ರಕೃತಿ ಮುನಿದು, ಪ್ರವಾಹ ಉಕ್ಕಿ ಹರಿದು, ಕೇದಾರನನ್ನೇ ಆಪೋಶನ ತೆಗೆದುಕೊಂಡಿತು.

ಈ ಹಿನ್ನಲೆಯಲ್ಲಿ ಕೇದಾರನಲ್ಲಿ ಇಟ್ಟ ಪ್ರಶ್ನೆಗೆ ಆ ಪರಮಾತ್ಮ ಉತ್ತರಿಸುವ ಗೀತೆಯಂತೆ ರಚಿಸುವ ಒಂದು ಪ್ರಯತ್ನ …

ನಿಮ್ಮ ಅನಿಸಿಕೆಯನ್ನು ಹಂಚಿಕೊಳ್ಳುತ್ತೀರಲ್ಲವೇ?

ಬ್ಲಾಗ್ ನಲ್ಲಿ ಕಾಮೆಂಟ್ ಮಾಡಿ ಅಥವಾ badarithyamagondlu@gmail.com ಗೆ ಇ-ಅಂಚೆ ಕಳಿಸಿ.

Kedar Floods

ಮುಸ್ಸಂಜೆ …

ಜೂನ್ 17, 2013 8 comments

ಸೂರ್ಯಾಸ್ತಮಾನ ನೋಡಲು ಸುಂದರ. ಹಾಗೆ ಆ ಸಮಯದಲ್ಲಿ ನಮಗಾಗುವ ಅನುಭವಗಳು.
ಈ ಸಂಧ್ಯಾರಾಗದ ಕವನದ ವಸ್ತು ಮುಸ್ಸಂಜೆ.
ನೀವು ಓದಿದಾಗ, ಇದು ನಿಮ್ಮ ಜೀವನದ ಯಾವುದಾದರೂ ಒಂದು ಸನ್ನಿವೇಶ ನೆನಪಿಗೆ ತರುವುದು ಎನ್ನುವ ನಂಬಿಕೆ ನನ್ನದು.
ನಿಮ್ಮ ಅನಿಸಿಕೆ ಇಲ್ಲಿ ಹಂಚಿಕೊಳ್ಳಿ ಅಥವಾ (badarithyamagondlu@gmail.com) ಗೆ ಇ-ಅಂಚೆ ಕಳಿಸಿ

 

Nodutta tilimugilu kempaagi

ಬಾನಿನ ಚಂದಿರ …

ಏಪ್ರಿಲ್ 27, 2013 2 comments

ಬಾನಿನ ಚಂದಿರ ಕೇವಲ ಒಂದು ವೈಜ್ಞಾನಿಕ ವಸ್ತುವಾಗದೆ, ವಿಸ್ಮಯ ಹುಟ್ಟಿಸುವ ವಿಷಯವಾದಾಗ ಅವನ ಬಗೆ ನಾನಾ ಭಾವನೆಗಳು ಪುಟಿದೇಳುತ್ತವೆ.
ಅಂತಹ ಸಂದರ್ಬದಿ ಮನದಲ್ಲಿ ಮೂಡಿ ಬಂದ ಚಂದ್ರೋಕ್ತಿ:

Banalli udayavaagihanu chandira