Archive

Posts Tagged ‘ಶಿಬ್ಬಲು’

ಚೆಲುವೆ …

ಅಕ್ಟೋಬರ್ 1, 2013 6 comments

ಚೆಲುವು, ಈ ಪ್ರಯೋಗದ ಮೂಲ ಪದ.
ಮೊದಲ ಸಾಲಲ್ಲಿ ಬರುವ “ಚಿಬ್ಬಲು” ಎಂದರೆ ಬಿದಿರಿನಿಂದ ಮಾಡಿದ ತಟ್ಟೆ/ಬುಟ್ಟಿ.
ಸಾಮಾನ್ಯವಾಗಿ ಪೂಜಾ ಹೂ ಬಿಡಿಸಿ ಹಾಕಲು ಬಳಸುತ್ತಾರೆ. (ಸಿಬ್ಬಲು ಎಂದೂ ಕರೆಯುತ್ತಾರೆ)

Chibbaliyalli hoova aydu-1