ನಾನು – About Me


ನಾನು ಬದರಿ, ಮಾಹಿತಿ ತಂತ್ರಜ್ಞಾನ ಕ್ಷೇತ್ರದ ಕೂಲಿ ಆಳು …
ಪದಗಳನ್ನು ನವಿರಾಗಿ ಹೆಣೆದು ನೇಯುವ ಕಾವ್ಯ ಮಾಯೆಗೆ ಒಳಗಾಗಿದ್ದೇನೆ.
ಕೆಲಸ ಮಾಡಿ ಮಿಕ್ಕ ಸಮಯದಲ್ಲಿ ನನ್ನ “ಮನದಲ್ಲಿ ಬರುವ ಸಾವಿರಾರು ಲಹರಿಗಳಿಗೆ ಆಣೆಕಟ್ಟು ಕಟ್ಟಿ ಅದರ ಮಂಥನ ಮಾಡಿ ಕಾವ್ಯ ರೂಪಕ್ಕೆ ಇಳಿಸುವ ಉದ್ದೇಶ ಈ ನನ್ನ ಪುಟಕ್ಕೆ …”
ಕಾವ್ಯದಲ್ಲಿ ವ್ಯಕ್ತಿಯ ಸಹಜ ಭಾವನೆಗಳನ್ನು ಹೇಗೆ ನಾನಾ ರೀತಿಯಲ್ಲಿ ಪ್ರಸ್ತುತಪಡಿಸಬಹುದು ಎಂದು ನೋಡಿ ಪುಳಕಿತಗೊಳ್ಳುತ್ತೇನೆ.
ಈ ನನ್ನ ಪ್ರಯತ್ನಕ್ಕೆ ಅಂತರ್ಜಾಲದ ಸದುಪಯೋಗ ಪಡೆದುಕೊಳ್ಳುತ್ತಿದ್ದೇನೆ.
ನಿಮ್ಮ ಅಭಿಪ್ರಾಯ, ಸಲಹೆ, ಕಿವಿಮಾತನ್ನು ತಿಳಿಸಿ … ಸಹೃದಯದಿಂದ ಸ್ವೀಕರಿಸುತ್ತೇನೆ …
ನಿಮ್ಮ ಅಭಿಮಾನಕ್ಕೆ ನನ್ನ ಧನ್ಯವಾದಗಳು …
ನನ್ನನ್ನು ಇ-ಅಂಚೆ ಮೂಲಕ ಸಂಪರ್ಕಿಸಬಹುದು: (badari.thyamagondlu@gmail.com)

————————————————————————————–

I am Badari, an Information Technolgy Professional by profession.

I am very fascinated to “ಕಾವ್ಯ – Poetry” and appreciate the way one can express one’s feelings.

I intend to take the world of blogging to my benfit by making it a repository of my “ಕಾವ್ಯ – Poetry”. I am open for constructive feedback on my scribbles and encourage you to leave comments…

I will write mainly in Kannada (ಕನ್ನಡ) language and let me know if you are not able to view the script due to various limitations of non English fonts. Because i will use unicode text, you will not require any specific kannada fonts to be installed on your machine. However if you find the fonts are not rendered properly, let me know and i should be able to provide you with an alternative viewing option.

(Contact me via email: badari.thyamagondlu@gmail.com)

  1. madhu
    ನವೆಂಬರ್ 28, 2011 ರಲ್ಲಿ 2:07 AM

    wonderful badari. i never knew that u r a poet too. very good bro. keep it up. Great going!!!!!!!!!!

  2. deepika
    ಸೆಪ್ಟೆಂಬರ್ 1, 2013 ರಲ್ಲಿ 10:18 ಅಪರಾಹ್ನ

    really wonderful

    • ಸೆಪ್ಟೆಂಬರ್ 1, 2013 ರಲ್ಲಿ 10:34 ಅಪರಾಹ್ನ

      ಧನ್ಯವಾದ ದೀಪಿಕಾ ಅವರಿಗೆ. ನಿಮ್ಮ ಅಭಿನಂದನೆಗೆ ನನ್ನ ಧನ್ಯತಾರ್ಪಣೆ. ಮತ್ತೆ ಭೇಟಿ ಕೊಡುತ್ತಾ ನಿಮ್ಮ ಅಭಿಪ್ರಾಯ/ಸಲಹೆ ಗಳನ್ನು ನೀಡುತ್ತೀರಿ ಎಂದು ಆಶಿಸುತ್ತೀನಿ.

  3. ruchitha
    ಆಗಷ್ಟ್ 21, 2014 ರಲ್ಲಿ 3:05 AM

    plz can u tell your birth date andplace and parents name…i need it for kavi parichaya project

  1. No trackbacks yet.

ನಿಮಗೇನು ಅನಿಸಿತು ... Please Leave a Reply