ತಮವೈಭವ …


Agasadettarakeriha tarugalu

  1. ಜೂನ್ 24, 2014 ರಲ್ಲಿ 9:47 ಅಪರಾಹ್ನ

    ತುಂಬಾ ಚೆನ್ನಾಗಿದೆ. ಲಯಬದ್ಧ ಪದ್ಯಕ್ಕೆ ಹೆಚ್ಚು ಸಮೀಪವಾಗಿದೆ. ಇಷ್ಟವಾಯಿತು.

    • ಜೂನ್ 25, 2014 ರಲ್ಲಿ 2:00 AM

      ನಂಜುಂಡ ಭಟ್ ಸರ್, ನಿಮ್ಮ ಮೆಚ್ಚುಗೆಯಿಂದ ನನ್ನ ಪದ್ಯಕ್ಕೆ ಲಯಬದ್ಧತೆ ಬಂದಿದೆ ಎಂದು ನಂಬುತ್ತೇನೆ. ಲಯಕ್ಕೆ ಪ್ರಾಮುಖ್ಯತೆ ಕೊಟ್ಟು ರಚನೆ ಮಾಡುವುದರಲ್ಲಿ ಇನ್ನೂ ಪೂರ್ಣ ತೊಡಗಿಸಿಕೊಂಡಿಲ್ಲ. ಒಂದಷ್ಟು ಪ್ರಯತ್ನಿಸುತ್ತಿದ್ದೀನಿ. ಧನ್ಯವಾದಗಳು …

  2. ಜೂನ್ 24, 2014 ರಲ್ಲಿ 10:49 ಅಪರಾಹ್ನ

    ಒಳ್ಳೆಯ ಕವನ ಬದರಿ, ತಮ್ಮ ತವರೂರಿನ ಕನಸಿನ ಚಿತ್ರ ಕೈ ಬೀಸಿ ಕರೆದಂತಿದೆ, ಮರಳಿ ಮಣ್ಣಿಗೆ ಹೋಗಿ ಸವಿಯುವ ಆಸೆ ಹುಟ್ಟಿಸಿದೆ, ಆಗಸ/ಹಳ್ಳಿಯ ಚಿತ್ರ ಕೂಡಾ ಚೆನ್ನಾಗಿ ಹೊಂದುತ್ತದೆ. ಶಹಭಾಸ್

    • ಜೂನ್ 25, 2014 ರಲ್ಲಿ 2:02 AM

      ಧನ್ಯವಾದಗಳು ಶ್ರೀ ನಾರಾಯಣ್. ಬ್ಲಾಗ್ ಗೆ ಭೇಟಿ ಕೊಟ್ಟು, ಪದ್ಯ ಓದಿ, ಮನಃಬಿಚ್ಚಿ ಓದಿ, ಹರಸಿದ್ದೀರಿ. ಧನ್ಯೋಸ್ಮಿ !

  3. ಜೂನ್ 25, 2014 ರಲ್ಲಿ 4:35 AM

    ಬದರಿಯವರೆ,  ಎಲ್ಲಿದೆ ಹೇಳಿ ಆ ಜಾಗ, ನಾನೂ ಸಹ ಬಂದು ಬಿಡ್ತೀನಿ.  ತುಂಬಾ ಸೊಗಸಾಗಿದೆ ಕವನ.

    • ಜೂನ್ 25, 2014 ರಲ್ಲಿ 11:26 AM

      ಸೊಗಸು ಎಂಬ ಪದ ಉಪಯೋಗಿಸಿ ಮೆಚ್ಚುಗೆ ಸೂಚಿಸಿದ್ದೀರಿ. ಧನ್ಯವಾದಗಳು.

  4. Badarinath Palavalli
    ಜೂನ್ 25, 2014 ರಲ್ಲಿ 8:44 ಅಪರಾಹ್ನ

    ಇಂತಹ ಗುಡಿಸಲನ್ನು ಎನಗೂ ಕೊಡಲಿ ಪ್ರಭುವು.
    ಸಾವಾದರೂ ಬರಲಿ ಸೈ ಇಂತಹ ತಮವೈಭವ ನನದಾಗಲಿ.

  1. No trackbacks yet.

Leave a reply to Badarinath Palavalli ಪ್ರತ್ಯುತ್ತರವನ್ನು ರದ್ದುಮಾಡಿ